ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಸ್ಟೇಟ್ ಕೌನ್ಸಿಲ್ ಸಭೆಯಲ್ಲಿ ಮೋದಿ ಎಲ್ಲಾ ರಾಜ್ಯದ ಮುಖ್ಯ ಮಂತ್ರಿಗಳೊಂದಿಗೆ ಅದರಲ್ಲೂ ಮುಖ್ಯವಾಗಿ ಹಿಮಾಚಲ ಪ್ರದೇಶ ಸಿಎಂ ವೀರಭದ್ರ ಸಿಂಗ್, ಒಡಿಸ್ಸಾ ಸಿಎಂ ನವೀನ್ ಪಾಟ್ನಾಯಕ್, ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಇತರೆ ಮುಖ್ಯಮಂತ್ರಿಗಳೊಂದಿಗಿನ ಹಸ್ತಲಾಘನ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರೊಂದಿಗಿನ ಪ್ರಧಾನಿಯ ಹಸ್ತಲಾಘನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಕೇವಲ 38 ಸೆಕೆಂಡುಗಳ ಈ ವಿಡಿಯೋ ದೆಹಲಿ ಸಿಎಂ ಮತ್ತು ಪ್ರಧಾನಿ ಅವರ ಶೇಕ್‍ಹ್ಯಾಂಡ್ ಚಿತ್ರಣ ಹೇಗಿತ್ತು ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿದೆ..
ನೋಡಿ ಸ್ವಾಮೀ ಪ್ರಧಾನಿ ಮೋದಿ ಅವರನ್ನು ಮನಬಂದಂತೆ ಮುಖ್ಯಮಂತ್ರಿ ಟೀಕಿಸುತ್ತಿದ್ದ ಕೇಜ್ರಿವಾಲ್ ಮೋದಿ ಅವರನ್ನು ನೇರವಾಗಿ ಭೇಟಿಯಾದಾಗ ಹೇಗೆ ಶೇಕ್‍ಹ್ಯಾಂಡ್ ಮಾಡಿದ್ರು ಆ ವಿಡಿಯೋ ಇಲ್ಲಿದೆ ನೋಡಿ. ….!!!!!!!!
WATCH: Inter State Council meeting took place today in Delhi, PM Narendra Modi met Chief Ministers of states.https://t.co/P8zZzFIhuA
— ANI (@ANI_news) July 16, 2016
POPULAR STORIES :
ರವಿಬೆಳೆಗೆರೆಗೆ ಆರು ತಿಂಗಳು ಜೈಲು ಶಿಕ್ಷೆ..!!!
ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ಕಿ ಸ್ವಾತಂತ್ರ್ಯದ ದುರ್ಬಳಕೆ : ಸಲ್ಮಾನ್‍ಖಾನ್
ಅವನನ್ನು ಅವಮಾನಿಸಿದ ಅವಳೆಲ್ಲಿದ್ದಾಳೆ..! ಅವಳು, ಅವನು ಮತ್ತು ಆ ಉಪನ್ಯಾಸಕ..!
ಅವನು ಅವರ ತಂದೆಗೆ ರಕ್ತ ಕೊಡಲಿಲ್ಲ..ಆಮೇಲೇನಾಯ್ತು? ರಕ್ತದಾನ ಮಹಾದಾನ
ಅವನು ಖಂಡೀಲ್ ಬಲೋಚ್‍ನ ಕೊಲ್ಲಲು ಈ ವಿಡಿಯೋ ಕಾರಣವಂತೆ..!! ಈ ವಿಡಿಯೋದಲ್ಲಿ ಅಂತದ್ದೇನಿದೆ..?
ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…