No menu items!
13.9 C
Munich
Wednesday, April 29, 2026

ಪ್ರವಾಹ ಎಲ್ಲವನ್ನೂ ಆಹುತಿ ಪಡೆಯಿತು, ಆದರೆ ನಗುವನ್ನಲ್ಲ..!

Must read

ಮಾನವ ಜನ್ಮವೇ ಹಾಗೇ ಎಂಥದ್ದೇ ಆಘಾತ ಎದುರಾದರೂ ಬೇಗನೇ ಚೇತರಿಸಿಕೊಂಡುಬಿಡುತ್ತದೆ. ಅದರಲ್ಲೂ ನಾವು ಭಾರತೀಯರಿದ್ದೀವಲ್ಲ, ಆಘಾತದಿಂದ ಚೇತರಿಸಿಕೊಳ್ಳುವುದರಲ್ಲಿ ಎತ್ತಿದ ಕೈ. ಇದಕ್ಕೆಲ್ಲಾ ಸಾಕ್ಷಿ ಸ್ಲಮ್ ನಲ್ಲಿ ವಾಸಿಸುತ್ತಿರುವ ಈ ಮಹಿಳೆ.
ಯೆಸ್.. ಚೆನ್ನೈನ ಸ್ಲಮ್ ನಲ್ಲಿ ವಾಸಿಸುತ್ತಿರುವ ಈ ಮಹಿಳೆ ತನ್ನ ನಾಡು, ತನ್ನ ಬಾಂಧವರಿಗಾದ ಆಘಾತದಿಂದ ಹೊರಬಂದಿದ್ದಾಳೆ. ಸ್ಲಮ್ ನಲ್ಲಿದ್ದರೂ ಕೂಡಾ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸುತ್ತಾಳೆ ಎಂದು ಮರಿಮ್ ಖಾನ್ ಎಂಬುವವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹಾಕಿಕೊಂಡಿದ್ದಾರೆ.
ಅಚ್ಚರಿ ಹೇಗಿದೆ ಎಂದರೆ ಈ ಮಹಿಳೆಯ ಮನೆ ಪ್ರವಾಹಕ್ಕೆ ತುತ್ತಾಗಿ ಕೊಚ್ಚಿಕೊಂಡು ಹೋಗಿದೆ. ಬದುಕೇ ಅತಂತ್ರವಾಗಿದೆ. ಆದರೂ ಕೂಡಾ ಈಕೆ ತಲೆ ಕೆಡಿಸಿಕೊಂಡಿಲ್ಲ. ಮುಂದಿನ ದಿನಗಳ ಬಗ್ಗೆ ಯೋಚಿಸುತ್ತಿಲ್ಲ. ಬದಲಿಗೆ ತನ್ನ ನಸುನಗುವಿನ ಮೂಲಕವೇ ಎಲ್ಲಕ್ಕು ಉತ್ತರಿಸುತ್ತಿದ್ದಾಳೆ.

Video : 

https://www.youtube.com/watch?v=rFr44nqL8pg&list=PLqTcg3orOj4VlotytrMnTunaXfwMYg-SC

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ನಿಜವಾದ ಭಾರತೀಯರು ಇಲ್ಲಿದ್ದಾರೆ ನೋಡಿ..! ದೇಶಕ್ಕಾಗಿ ಪ್ರಾಣದ ಹಂಗು ತೊರೆದ ವೀರರಿವರು..!

`ಟೀ’ ಮಾರುತ್ತಿರುವ ಪದವೀಧರ ಸೋದರರ ಕಥೆ..!

ಟೀಕಿಸುವವರಿಗೆ ಟ್ಟೀಟರ್ ಲ್ಲಿ ಉತ್ತರ ಕೊಟ್ಟಿದ್ದಾರೆ ಮೋದಿ..! ತಮ್ಮನ್ನು ಟೀಕಿಸುವವರಿಗೆ ಪ್ರಧಾನಿಯ ಪ್ರತ್ಯುತ್ತರವೇನು..?!

ಪ್ರವಾಹದ ಮಧ್ಯೆಯೂ ರಾಜಕೀಯ ಬೇಕಿತ್ತಾ..? ಆಹಾರ ಪೊಟ್ಟಣಗಳ ಮೇಲೆ ಅಮ್ಮ ಸ್ಟಿಕ್ಕರ್ಸ್..!

ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ..!

`ಗ್ರಾಮೀಣ ಜನರಿಗಾಗಿ’ ಕೆಲಸ ಬಿಟ್ಟುಬಂದ ಇಂಜಿನಿಯರ್ಸ್..!

`ಕೊಹಿನೂರು ವಜ್ರ’ ಪಾಕಿಸ್ತಾನದ್ದಂತೆ..! `ಕೊಹಿನೂರು ವಜ್ರ’ದ ಮೇಲೂ ಬಿತ್ತು ಪಾಕ್ ಕಣ್ಣು..!

ಇವರು ನಮ್ಮ ಬೆಂಗಳೂರಿನ ತ್ಯಾಜ್ಯೋಧ್ಯಮಿ..! ಕಸ ಆಯುವಾತನಿಗೆ ವಿಶ್ವಸಂಸ್ಥೆಯಿಂದ ಕರೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article