ಆಸೀಸ್ ಸರಣಿ ಗೆದ್ದು ಹುತಾತ್ಮ ಯೋಧರಿಗೆ ಅರ್ಪಿಸುತ್ತೇವೆ : ಮೊಹಮ್ಮದ್ ಶಮಿ…

admin
1 Min Read

ಆಸೀಸ್ ಸರಣಿ ಗೆದ್ದು ಹುತಾತ್ಮ ಯೋಧರಿಗೆ ಅರ್ಪಿಸುತ್ತೇವೆ : ಮೊಹಮ್ಮದ್ ಶಮಿ

ಇದೇ 24 ರಿಂದ ಆತಿಥೇಯ ಭಾರತ ಹಾಗು ಆಸ್ಟ್ರೇಲಿಯಾ ನಡುವೆ ಟಿ-20 ಕದನ ಶುರುವಾಗಲಿದೆ.. ಎರಡು ಟಿ ಟ್ವೆಂಟಿ ಸ್ಟೆಷಲಿಸ್ಟ್ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿಯಲ್ಲಿದ್ದು, ಭಾರತ ತಂಡ ಗೆಲ್ಲುವ ಫೇವರೆಟ್ ಎನ್ನಿಸಿಕೊಂಡಿದೆ.. ಇನ್ನು ಪಂದ್ಯಾವಳಿಗಳಿಗೆ ಉಭಯ ತಂಡಗಳು ಕಠಿಣ ತಾಲೀಮು ನಡೆಸಿದೆ

ಇದೇ ಸರಣಿಯಲ್ಲಿ ಬಗ್ಗೆ ಮಾತನಾಡಿರುವ ಮೊಹಮ್ಮದ್ ಶಮಿ ಈ ಸರಣಿಯಲ್ಲಿ ಹೆಚ್ಚಿನ ಶ್ರಮವಹಿಸಲ್ಲಿದ್ದು ಗೆಲ್ಲುವ ನಿರೀಕ್ಷೆ ಇದೆ ಎಂದಿದ್ದಾರೆ.. ಜೊತೆಗೆ ಆಸೀಸ್ ವಿರುದ್ಧ ಗೆಲುವ ಸಾಧಿಸಿ ಈ ಜಯವನ್ನ ಉಗ್ರನ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಅರ್ಪಿಸಲಾಗುವುದು ಎಂದಿದ್ದಾರೆ

ದೇಶದ ಗಡಿಯಲ್ಲಿ ನಮ್ಮ ನೆಮ್ಮದಿಯ ನಿದ್ರೆಗೆ 24*7 ಕಾರ್ಯ ನಿರ್ವಹಿಸುತ್ತಾರೆ.. ಅವರನ್ನ ಕಳೆದುಕೊಂಡು ಅವರ ಕುಟುಂಬ ಸಂಕಷ್ಟದಲ್ಲಿದ್ದು, ನಮ್ಮ ಕೈಲಾದ ಸಹಾಯವನ್ನ ಮಾಡಬೇಕು ಎಂದಿದ್ದಾರೆ.. ಜೊತೆಗೆ ತಾವು ಸಹ ನೆರವಿನ ಹಸ್ತವನ್ನ ಜಾಜಿದ್ದಾರೆ..ಫೆ.14 ರಂದು ನಡೆದ ದಾಳಿಯಲ್ಲಿ 40 ಕ್ಕು ಹೆಚ್ಚು ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ರು

Share This Article
Leave a Comment