ಹಣ.. ಹಣ .. ಹಣ.. ಇದೋಂದಿದ್ರೆ ಸಾಕು ಸತ್ತಿರೋ ಹೆಣ ಕೂಡ ಬಾಯ್ಬಿಡುತ್ತಂತೆ ಅನ್ನೋ ದೊಡ್ಡೊವ್ರ ಗಾಧೆ ಸುಳ್ಳಲ್ಲ ಬಿಡಿ.. ವಯಸ್ಸಾಗಿ, ನಿಶಕ್ತಿಯಿಂದ ಕೂಡಿದ್ದು ಈಗ್ಲೋ ಆಗ್ಲೋ ಅಂತೀರೋರ ಬಳಿ ಹಣ ಇದ್ರೆ ಸಾಕು ಅವರು ಆಸೆ ಪಟ್ಟೋರು ಸಿಕ್ತಾರೆ.. ಹಣ ಒಂದಿದ್ರೆ ಸಾಕು ಎಲ್ಲಾ ವಯಸ್ಸು ಮಾಯ. ಅವರಿನ್ನು ಜಸ್ಟ್ 60 ಅನ್ನೋ ಮಹಾನುಭಾವರೂ ಇರ್ತಾರೆ ಅನ್ನೋದಕ್ಕೆ ಈ ಒಂದು ಘಟನೆ ಸಾಕ್ಷಿ ನೋಡಿ..
ರಷ್ಯಾದ ವೆಲ್ಟಿನ್ ಇವನೋವ್ ಗೆ ವಯಸ್ಸು 55 ವರ್ಷ… ರಷ್ಯಾದ ಪ್ರತಿಷ್ಠಿತ ಕಂಪನಿಯೊಂದರ ಮಾಲಿಕ. ಆತನಿಗೆ ಅಷ್ಟು ವಯಸ್ಸಾದ್ರು.. ರಷ್ಯಾದ ಮಾಡೆಲ್ ಒಬ್ಬಳನ್ನು ಮದುವೆಯಾಗಿದ್ದಾನೆ. ಆಕೆಯ ವಯಸ್ಸೆಷ್ಟು ಗೊತ್ತಾ.. ಕೇವಲ 18 ವರ್ಷ.. ವೆಲ್ಟಿನ್ ಬಳಿ ಖಾಸಗೀ ಜೆಟ್ ಸೇರಿದಂತೆ ಐಶಾರಾಮಿ ಸೌಲಭ್ಯಗಳೆಲ್ಲವೂ ಆತನ ಬಳಿಯಿದೆ. ವೆಲ್ಟಿನ್ ತನ್ನ 51 ನೇ ವಯಸ್ಸಿನಲ್ಲೇ ಮಾಡೆಲ್‍ಗೆ 14 ವರ್ಷವಿರುವಾಗಲೇ ಡೇಟಿಂಗ್ ಶುರು ಮಾಡಿದ್ದನಂತೆ ನೋಡಿ.. 14ನೇ ವರ್ಷದಲ್ಲಿಯೇ ಮಾಡೆಲಿಂಗ್ ಶುರು ಮಾಡದ್ದ ಆಕೆ, ಮೊದಲ ನೋಟದಲ್ಲಿಯೇ ಅವರಿಬ್ಬರ ಪ್ರೇಮ ಪ್ರಯಾಣ ಆರಂಭವಾಗಿತ್ತು. ಇದೀಗ ಅವರಿಬ್ಬರ ಮದುವೆಯೂ ಕೂಡ ನಡೆದಿದೆ. ವಿಶ್ವ ವಿಖ್ಯಾತ ಡಿಸೈನರ್ ವೆರಾ ವಾಂಗ್ ರಿಂದ ಮದುವೆ ಡ್ರೆಸ್ ಡಿಸೈನ್ ಮಾಡಿಸಿದ್ದಳು. ಮದುವೆ ಸರಳ ರೀತಿಯಲ್ಲಿ ನಡೆದಿದ್ದರೂ, ಅಥಿತಿಗಳನ್ನು ಭವ್ಯವಾಗಿ ಸ್ವಾಗತಿಸಲಾಗಿತ್ತು.
POPULAR STORIES :
ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!