ಎಂ.ಎಸ್.ಧೋನಿಯ ಅನ್ ಟೋಲ್ಡ್ ಸ್ಟೋರಿಯ ಟ್ರೈಲರ್ ಕೊನೆಗೂ ಹೊರಬಂದಿದೆ. ಆದ್ರೆ ಏನು ಗೊತ್ತಾ? ಇದು ತುಂಬಾ ವಿಶೇಷವಾದ ರೀತಿಯಲ್ಲಿ ರಿಲೀಸ್ ಆಯ್ತು ನೋಡಿ.ಇದುವರೆಗಿನ ಯಾವುದೇ ಬಾಲಿವುಡ್ ಟ್ರೈಲರ್ ಈ ತರಹದಲ್ಲಿ ರಿಲೀಸ್ ಆಗೂ ಇಲ್ಲ,ಇಂತಹದ್ದೊಂದು ಶಾಕ್ ಕೊಟ್ಟೂ ಇಲ್ಲ.ನಿಮ್ಮ ಕುತೂಹಲ ತಣಿಸಲು ಇಲ್ಲಿರೋ ಟ್ರೈಲರ್ ನೋಡಿ.
ಟ್ರೈಲರ್ ಬಗ್ಗೆ ಹೇಳುವುದಾದಲ್ಲಿ ಇದೊಂದು ತೀರಾ ಆಸಕ್ತಿಯನ್ನು ಕೆರಳಿಸೋ ಸಿನಿಮಾ ಹಾಗೂ ಎಲ್ಲಾರೂ ಇದರ ಕಡೆಗೆ ಆಕರ್ಷಿತರಾಗುತ್ತಿದ್ದಾರೆ, ಜೊತೆಯಲ್ಲಿ ಅನೇಕ ಅನ್ ಟೋಲ್ಡ್ ಕಥೆಗಳ ಕುರಿತ ಮಾಹಿತಿಯನ್ನು ಧೋನಿ ಅಭಿಮಾನಿಗಳಿಗೆ ನೀಡುತ್ತಿದೆ. ಹೌದು ಇದರಲ್ಲಿ ಧೋನಿ ಮೂವರು ಸೀನಿಯರ್ ಹಾಗೂ ಪ್ರಖ್ಯಾತ ಕ್ರಿಕೆಟರ್ ವಿರುದ್ದ ಟೀಮ್ ನಲ್ಲಿ ಷಡ್ಯಂತ್ರ ರಚಿಸುವುದನ್ನೂ ಚಿತ್ರಿಸಲಾಗಿದೆ, ಆದರೆ ಆ ಮೂರು ಜನ ಕ್ರಿಕೆಟರ್ ಗಳ ಹೆಸರನ್ನು ಮಾತ್ರ ಹೇಳಲಾಗಿಲ್ಲ. ಸುಷಾಂತ್ ಸಿಂಗ್ ಅವರು ತಮ್ಮ ಪಾತ್ರವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದಾರೆ ಅದಲ್ಲದೆ ಇದರಲ್ಲಿ ತೀರಾ ಆಕರ್ಷಕವಾಗಿಯೂ ಕಾಣುತ್ತಿದ್ದಾರೆ.
ಇನ್ನೇನು ಟ್ರೈಲರ್ ಬಿಡುಗಡೆಯಾಯ್ತು. ಎಲ್ಲರಿಗೂ ಸಿನಿಮಾ ರಿಲೀಸ್ ಗೆ ವೇಟಿಂಗ್..
POPULAR STORIES :
ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!
ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!
ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!
ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!
ಸ್ಯಾಮ್ ಸಂಗ್ ಕಂಪನಿಯು ಭೀಕರ ರಹಸ್ಯದ ಬಗ್ಗೆ ಬಾಯ್ಮುಚ್ಕೊಂಡು ತೆಪ್ಪಗಿರೋಕೆ ಕೆಲಸಗಾರರಿಗೆ ಭಾರೀ ಮೊತ್ತ ನೀಡಿತ್ತಂತೆ
ಈ ಹಾಡನ್ನು ಕೇಳಿದವ್ರೆಲ್ಲಾ ಸುಸೈಡ್ ಮಾಡ್ಕೊಂಡ್ರಂತೆ…!
ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!
ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು
ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video