ದಸರಾ ಹತ್ತಿರ ಬರುತ್ತಿದೆ. ಮೈಸೂರಿನಲ್ಲಿ ದಸರಾ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ದಸರಾದ ಪ್ರಮುಖ ಆಕರ್ಷಣೆ ‘ಗಜಪಡೆ’.
ಅರ್ಜುನ್ ಮತ್ತು ತಂಡ ಗಜಪಡೆಯನ್ನು ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಸ್ವತಃ ತಾವೇ ಖುದ್ದು ಆರೈಕೆ ಮಾಡಿದ್ದಾರೆ.
https://www.facebook.com/ykcwadiyar/posts/921869364675364
ಅರ್ಜುನನಿಗೆ ಕಬ್ಬು , ಬೆಲ್ಲ ಮತ್ತು ಬಾಳೆ ಹಣ್ಣು ನೀಡಿ ಒಡೆಯರ್ ಆಶೀರ್ವಾದ ಪಡೆದಿದ್ದಾರೆ.
ಈ ಬಾರಿ ಅರ್ಜುನ ದೇವಿ ಚಾಮುಂಡೇಶ್ವರಿಯನ್ನು ಹೊರಲಿದ್ದಾನೆ.
ಗಜಪಡೆಯನ್ನು ಆರೈಕೆ ಮಾಡಿರುವ ಮಹಾರಾಜರು ಫೇಸ್ ಬುಕ್ ಪೋಸ್ಟ್ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ.
