ಭಾರತ ದೇಶದಲ್ಲಿ ಮೊಟ್ಟ ಮೊದಲ ಪ್ರಯೋಗ ಎಂದೇ ಕರೆಯಲಾಗುತ್ತಿರುವ ನಾಗರಹಾವು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ವಿಷ್ಣುವರ್ಧನ್ ಅವರ ಮರುಹುಟ್ಟು ಎನ್ನಲಾಗುತ್ತಿರುವ ಈ ಸಿನಿಮಾದ ಟೀಸರ್ ಬೆಚ್ಚಿಬೀಳಿಸುವಂತಿದೆ. ನಿಗೂಢವನ್ನು ಕಾಯ್ದಿರಿಸಿಕೊಂಡಿದೆ. ಚಿತ್ರದಲ್ಲಿ ಮೋಹಕ ನಟಿ ರಮ್ಯ ನಟಿಸುತ್ತಿದ್ದು, ಅಭಿನಯ ಭಾರ್ಗವನ ಪಾತ್ರವೇನು ಎಂಬ ಕುತೂಹಲ ಮೂಡಿದೆ. ತೆಲುಗಿನ ಬ್ಲಾಕ್‍ಬಸ್ಟರ್ ಮೂವೀ ಅರುಂಧತಿಯ ನಿರ್ದೇಶಕ ಕೋಡಿ ರಾಮಕೃಷ್ಣ ಗ್ರಾಫಿಕ್ಸ್ ಬಳಸಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಒಟ್ಟು ಬಜೆಟ್ ನಲವತ್ತು ಕೋಟಿ ಎನ್ನಲಾಗುತ್ತಿದ್ದು, ವಿಷ್ಣುವರ್ಧನ್ ಪಾತ್ರಕ್ಕೆ ಎಂಟು ಕೋಟಿ ಖರ್ಚಾಗಿದೆಯಂತೆ.
POPULAR STORIES :
ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!
ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!
ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?
ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?
ಈ ದೇಶದ ಪ್ರತಿ ಪ್ರಜೆಗೂ ಸಿಗತ್ತೆ ಪುಕ್ಕಟೆ ಸಂಬಳ…!
ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?