ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್‍ಸೈಡ್ ಸ್ಟೋರಿ ಏನು ಗೊತ್ತಾ..?

Date:

2011 ರಲ್ಲಿ ವಿನಾಯಕ ಗೆಳೆಯರ ಬಳಗ ಅನ್ನೋ ಸಿನಿಮಾ ಮಾಡಿದ್ದ ನಾಗೇಂದ್ರ ಪ್ರಸಾದ್ ಈಗ ಮತ್ತೆ ಹೊಸದೊಂದು ಸಿನಿಮಾ ಮಾಡ್ತಿದ್ದಾರೆ.. ಚಿತ್ರದಲ್ಲಿ ಶುಭಪೂಂಜ ಹಾಗೆ ಶೋಭರಾಜ್ ಇದ್ದಾರೆ.. ಈ ಸಿನಿಮಾದ ಶೂಟಿಂಗ್ ಹಾಸನ್ ನಲ್ಲಿ ಈಗಾಗ್ಲೇ ಶುರುವಾಗಿದೆ..

ಮಂಡ್ಯ ಟೂ ಮುಂಬೈ ಅನ್ನೋ ಸಿನಿಮಾದಲ್ಲಿ ನಟಿಸಿರೋ ಅಮೃತ್ ರಾವ್ ಜೊತೆಗೆ ದೀಪಾಕ್ ಅನ್ನೋ ಹೊಸ ಹುಡುಗನನ್ನ ಇಂಡಸ್ಟ್ರಿಗೆ ಪರಿಚಯ ಮಾಡ್ತಿದ್ದಾರೆ ನಾಗೇಂದ್ರ ಪ್ರಸಾದ್..

ಸದ್ಯಕ್ಕೆ ಶೂಟಿಂಗ್ ನಲ್ಲಿರೋ ಇನ್ನೂ ಈ ಹೆಸರಿಡದ ಚಿತ್ರದಲ್ಲಿ ಈಕೆ ಕಾಣಿಸಿಕೊಳ್ತಿದ್ದಾರೆ. ಇನ್ನೂ ಸ್ವತಃ ಡೈರೆಕ್ಟರ್ ಆಗಿರೋ ನಾಗೇಂದ್ರ ಪ್ರಸಾದ್ ಸಹ ಒಳ್ಳೆ ಕಲಾವಿದ ಅನ್ನೋದನ್ನ ಇಲ್ಲಿ ಮರೆಯೋ ಹಾಗಿಲ್ಲ.. ಹೀಗಾಗೆ ಈ ಸಿನಿಮಾದಲ್ಲಿ ಬರಲಿರೋ ಇಂತಹ ದೃಶ್ಯವೊಂದಕ್ಕೆ ಈ ಇಬ್ಬರು ಜೊತೆಯಾಗಿದ್ದು ಇದು ರಿಯಲ್ ಮದ್ವೆ ಅಲ್ಲ ರೀಲ್ ಗಾಗಿ ಮಾತ್ರ ಅನ್ನೋದು ಸದ್ಯದ ಮಾಹಿತಿ..

 

Like us on Facebook  The New India Times

POPULAR  STORIES :

ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?

ಜಿಯೋ 4ಜಿ ಉಚಿತ ಕೊಡುಗೆ ಡಿಸೆಂಬರ್ ಬದಲಿಗೆ ಮಾರ್ಚ್‍ವರೆಗೆ ವಿಸ್ತರಣೆ..!

ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!

ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!

ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video

ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ

Share post:

Subscribe

spot_imgspot_img

Popular

More like this
Related

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...