ನಾಸಾ ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!

Date:

ಇಲ್ಲೊಂದು ಸಿಹಿ ಸುದ್ದಿ. ಸತತ 70 ದಿನಗಳ ವರೆಗೆ ಹಾಸಿಗೆಯಲ್ಲೇ ಮಲಗಿ ಬಿಂದಾಸ್ ಆಗಿ ನಿದ್ರೆಯಲ್ಲಿ ಮುಳುಗೇಳ್ತಾ ಆರಾಮಾವಾಗಿ ಇರಬಹುದು. ಹಾಗೆ ಮಾಡ್ತಾನೇ ಹಣವನ್ನೂ ಸಂಪಾದಿಸಬಹುದು. ಅರೆ ಇದ್ಯಾವುದಪ್ಪಾ ಇಷ್ಟು ಮಜವಾದ ಆಫರ್‌ ಎಲ್ಲಿದೆ ಅಂತ ಕೇಳ್ತಿದೀರಾ. ವಿವರ ಇಲ್ಲಿದೆ. ಬಾಹ್ಯಾಕಾಶಯಾನದ ಅವಧಿಯಲ್ಲಿ ಗಗನಯಾತ್ರಿಗಳ ಸುರಕ್ಷತೆ ಮತ್ತು ಉತ್ತಮ ಆರೋಗ್ಯದ ಮೇಲಿನ ಪರಿಣಾಮಗಳನ್ನು ಅಧ್ಯಯನ ಮಾಡುವ ಸಲುವಾಗಿ ಬಾಹ್ಯಾಕಾಶ ಸಂಸ್ಥೆ ಈ ಅಧ್ಯಯನ ನಡೆಸುತ್ತಿದೆ.
ಈ ಅಧ್ಯಯನದ ಗಿನಿಪಿಗ್‌ ನೀವಾಗಬೇಕು ಅನ್ನಿಸಿದ್ರೆ ಕೆಲವು ಷರತ್ತುಗಳಿವೆ ಅವುಗಳನ್ನ ತಪ್ಪದೇ ಪಾಲಿಸಬೇಕು. ಎನಂತೀರಾ ವಿವರಗಳು ಇಲ್ಲಿವೆ. ಇಲ್ಲಿ ಸ್ವಯಂಸೇವಕರ ತಂಡಗಳನ್ನು 2 ಭಾಗಗಳಾಗಿ ವಿಭಜಿಸಲಾಗುತ್ತದೆ. ಸದಾ ಮಲಗಿಯೇ ಇರಬೇಕಾದ ಈ ಪ್ರಯೋಗದಲ್ಲೊ ಒಂದ ತಂಡಕ್ಕೆ ವ್ಯಾಯಾಮ ಮಾಡೋ ಅನುಕೂಲವಿದ್ದರೆ ಮತ್ತೊಂದು ತಂಡಕ್ಕೆ ಆ ಅನುಕೂಲವಿಲ್ಲ. ಮಲಗಿದಲ್ಲಿಯೇ ಪುಸ್ತಕ ಓದಬಹುದು, ಇಂಟರ್ ನೆಟ್ನಲ್ಲಿ ಬ್ರೌಸ್‌ ಮಾಡಬಹುದು, ಸ್ಕೈಪ್ ಮಾಡಬಹುದು. ಇನ್ನು ಹೃದಯ, ಮೂಳೆ, ಸ್ನಾಯು, ನರ, ರಕ್ತಪರಿಚಲನಾ ಸೇರಿದಂತೆ ವಿವಿಧ ರೀತಿಯ ವೈದ್ಯಕೀಯ ಪರೀಕ್ಷೆಗಳು ನಡೆಸಲಾಗುತ್ತೆ. ಇದೆಲ್ಲದರಲ್ಲಿ ಯಶಸ್ವಿ ಕಂಡವರಿಗೆ ನಾಸಾದಿಂದ 12.17ಲಕ್ಷ ಸಿಗುತ್ತದೆ ಅಂತೆ.

Nasa-Peak-Cycle-1

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಪಾಲಕ್ಕಾಡ್‌ನಲ್ಲಿ ಮದಗಜದ ರಂಪಾಟ..! ವಿಡಿಯೋ ವೈರಲ್

ಈ ಫೋನ್‌ ಬುಕಿಂಗ್ ಮಾಡಿದರೆ 10 ವರುಷಗಳ ಬಳಿಕ ಡ್ರೋನ್ ಮೂಲಕ ಫೋನ್ ಡೆಲಿವರಿ ಅಂತೆ.!

ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!

ಬೆಂಗಳೂರಲ್ಲಿ ಕನ್ನಡ ಮಾತನಾಡೋರು 34% ಮಾತ್ರ..! ಕನ್ನಡ ಮಾಯವಾಗ್ತಿದೆ…ರಾಜಧಾನಿಯಲ್ಲಿ ಕನ್ನಡ ನಶಿಸಿ ಹೋಗ್ತಿದೆ..!

ತಣ್ಣಗಿದ್ದ ಬೆಂಗಳೂರು ಯಾಕೆ ಹೀಗೆ ಉರೀತಿದೆ..?! ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆ..!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...