ಹುಡುಗಿಯೊಬ್ಳು ಐಫೋನ್ ತಗೊಳೋಕೆ ನಿಮ್ಮತ್ರ ದುಡ್ ಕೇಳುದ್ರೆ..?

Date:

ಐಫೋನ್ ತಗೋಳೋ ಹುಚ್ಚು ಯಾರಿಗಿಲ್ಲ ಹೇಳಿ..? ಅದೆಷ್ಟೇ ದುಬಾರಿ ಆಗಿದ್ರೂ ಲೈಫ್‍ನಲ್ಲಿ ಒಂದ್ಸರಿಯಾದ್ರೂ ಐಫೋನ್ ಹಿಡಿಲೇಬೇಕು ಅನ್ನೋ ಹಟ ಈಗಿನ ಯಂಗ್ ಜನರೇಷನ್‍ರದ್ದು.. ಕಷ್ಟಬಿದ್ದು ಅಲ್ಲಿ ಇಲ್ಲಿ ಸಾಲ ಮಾಡಿಯಾದ್ರೂ ಐಫೋನ್ ತಗೊಳೋ ಕನಸು ನನಸು ಮಾಡ್ಕೊಳ್ತಾರೆ ನೋಡಿ.. ಆದ್ರೆ ಐಫೋನ್ ತಗೋಬೇಕು ಸಾರ್, ನೀವು ನನಗೆ ಐನೂರೋ ಸಾವ್ರಾನೋ ದುಡ್ ಕೊಡಿ ಅಂತ ಒಂದು ಹುಡ್ಗಿ ನಿಮ್ಮತ್ರ ಬಂದ್ರೆ ನಿಮ್ಮ ರಿಯಾಕ್ಷನ್ ಹೇಗಿರತ್ತೆ..? ಹೊಟ್ಟೆ ಹಸಿತಾ ಇದೆ ಊಟ ಕೊಡುಸ್ತಿರಾ ಅಂತ ಕೇಳೋದ್ ಹೇಗಿದೆ… ಐಫೋನ್ ತಗೋಬೇಕು ದುಡ್ ಕೊಡಿ ಅಂತ ಕೇಳೋದ್ ಹೇಗಿದೆ..? ಹೌದು.. ಈ ರೀತಿಯ ಪ್ರಾಂಕ್ ವಿಡಿಯೋವೊಂದು ಬಂದಿದೆ ನೋಡಿ.. ಯುವತಿಯೊಬ್ಳು “ನೀಡ್ ಮನಿ ಟು ಬೈ ಆನ್ ಐಫೋನ್” ಎಂಬ ನಾಮ ಫಲಕದೊಂದಿಗೆ ರೋಡ್ ರೋಡಲ್ಲಿ ಹಣ ಕೇಳುವ ದೃಶ್ಯ ನೋಡುದ್ರೆ ನಿಮಗೆ ಸಖತ್ ಮನೋರಂಜನೆ ಆಗೋದಂತೂ ನಿಜ…

POPULAR  STORIES :

ಏಳು ಸಾವಿರ ವರ್ಷಗಳ ಹಿಂದಯೇ ಏಲಿಯನ್ಸ್ ವಿಮಾನ ನಿಲ್ದಾಣ ನಿರ್ಮಿಸಿಕೊಂಡಿದ್ವು : ಇರಾಕ್ ಸಚಿವ..!

ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!

ನಾನು ನಿನ್ನ ಮದ್ವೆ ಆಗ್ತೀನಿ.. ಅಂದಿದಕ್ಕೆ ತಲೆ ತಿರುಗಿ ಬಿದ್ಲು ನಾರಿ..! ಯಾಕೆ ಗೊತ್ತಾ..

ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!

ಧೋನಿ ಚಿತ್ರದಲ್ಲಿ ಸ್ವಂತ ಅಣ್ಣನ ಪಾತ್ರವೇ ಇಲ್ಲ ಯಾಕೆ ಗೊತ್ತಾ..?

ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.

24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!

ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...