ನೇಹಾ ಧೂಪಿಯಾ ಮದುವೆಗೂ ಮುನ್ನ ಗರ್ಭಿಣಿ ಆಗಿದ್ದ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಆದರೆ, ಆಕೆ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಅವರ ತಂದೆ ತನ್ನ ಮಗಳು ಗರ್ಭಿಣಿಯಲ್ಲ ಎಂದು ವಾದಿಸಿದ್ದರು.
ಧೂಪಿಯಾ ಮತ್ತು ಅಂಗದ್ ಬೇಡಿ ಮೇ ನಲ್ಲಿ ಮದ್ವೆ ಆಗಿದ್ದರು. ಈಗ ನೇಹಾ ತಮ್ಮ ತಾಯ್ತನ ಸಾರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದ ಅವರು ಮದುವೆಗೆ ಮುನ್ನವೇ ಗರ್ಭಿಣಿ ಆಗಿದ್ದರು ಅನ್ನೋದು ಕನ್ಫರ್ಮ್.
Here’s to new beginnings … #3ofUs …. ?? #satnamwaheguruੴ pic.twitter.com/60gRk9a1KH
— Neha Dhupia (@NehaDhupia) August 24, 2018