ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ ಹೊಸ 2000 ಹಾಗೂ 500ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದು ಇನ್ನು ಎರಡು ವಾರಗಳೆ ಕಳೆದಿಲ್ಲ. ಅದಾಗಲೆ ಆರ್‍ಬಿಐ ಹೊಸ 500ರ ಹೊಸ ನೋಟು ಮುದ್ರಣವನ್ನು ಸ್ಥಗಿತಗೊಳಿಸಿದೆ..!
ಇನ್ನು ಈ 500ರ ಹೊಸ ನೋಟುಗಳನ್ನು ಸೆಕ್ಯೂರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾದ ನಿರ್ವಹಣೆಯಲ್ಲಿರುವ ನಾಸಿಕ್ ಮತ್ತು ದೇವಾಸ್ ಮುದ್ರಣಾಲಯದಲ್ಲಿ ಪ್ರಿಂಟಿಂಗ್ ಕಾರ್ಯ ನಡೆಯುತ್ತಿತ್ತು. ಆದರೆ ಈ ಮುದ್ರಣಾಲಯಗಳಲ್ಲಿ ಸೂಕ್ತ ನಿರ್ವಹಣಾ ಸಾಮಥ್ರ್ಯ ಇಲ್ಲದ ಕಾರಣದಿಂದಾಗಿ ಹೊಸ ನೋಟುಗಳಲ್ಲಿ ದೋಷ ಕಂಡು ಬಂದಿತ್ತು. ಈ ಹಿನ್ನಲೆಯಲ್ಲಿ ನಾಸಿಕ್ ಮತ್ತು ದೇವಾಸ್ ಮುದ್ರಣಾಲಯಗಳಲ್ಲಿ ಹೊಸ 500ರೂ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿದ ಆರ್‍ಬಿಐ ಹೊಸ ನೋಟುಗಳ ಮುದ್ರಣ ಕಾರ್ಯವನ್ನು ಮತ್ತೆ ಮೈಸೂರಿನ ಮುದ್ರಣಾಲಯಕ್ಕೆ ನೀಡುವ ಕುರಿತು ವಿತ್ತ ಸಚಿವಾಲಯದ ಜೊತೆ ಮಾತುಕತೆ ನಡೆಸುತ್ತಿದೆ.
Like us on Facebook The New India Times
POPULAR STORIES :
ಇನ್ಮುಂದೆ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ : ಸುಪ್ರೀಕೋರ್ಟ್‍ನ ಮಹತ್ವದ ಆದೇಶ..!
ಯಶ್-ರಾಧಿಕಾ ಪಂಡಿತ್ ಎಂಗೇಜ್‍ಮೆಂಟ್ ವಿಡಿಯೋ ರಿಲೀಸ್.!
ತಮಿಳು ಚಿತ್ರ ನಟ ಧನುಷ್ ತಮ್ಮ ಮಗನೆಂದು ಮುಧುರೈ ದಂಪತಿ ಕೊರ್ಟ್‍ಗೆ ದೂರು..!