ಉತ್ತರ ಕೊರಿಯಾದಲ್ಲಿ ಕ್ರಿಸ್ಮಸ್ ಆಚರಿಸುವಂತಿಲ್ಲ..! ಅದರ ಬದಲು ಏನು ಮಾಡ್ಬೇಕು ಗೊತ್ತಾ..?

Date:

ಉತ್ತರಕೊರಿಯಾದಲ್ಲಿ ಈಗ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‍ನದ್ದೆ ಕಾರುಬಾರು..! ಒಂದಿಲ್ಲೊಂದು ವಿವಾದಗಳನ್ನು ಹುಟ್ಟು ಹಾಕುತ್ತಾ ವಿಶ್ವದ ಕೆಂಗಣಿಗೆ ಗುರಿಯಾಗುತ್ತಿರುವ ಈ ವ್ಯಕ್ತಿ ತನ್ನ ದೇಶದಲ್ಲಿ ಕ್ರಿಸ್ಮಸ್ ಆಚರಣೆಯನ್ನೇ ಮಾಡ್ಬಾರ್ದು ಅಂತ ಈ ಹಿಂದೆಯೇ ಆದೇಶ ನೀಡಿದ್ದ. ಆದ್ರೆ ಈ ಬಾರಿ ಕಿಮ್ ಜಾಂಗ್ ಕ್ರಿಸ್ಮಸ್ ಬದಲಿಗೆ ಏನು ಮಾಡ್ಬೇಕು ಅಂತ ಆದೇಶ ನೀಡಿದ್ದಾನೆ ಗೊತ್ತಾ..? ತನ್ನ ಅಜ್ಜಿ ಕಿಂಗ್ ಜಾಂಗ್ ಸಕ್‍ಳನ್ನು ಆರಾಧಿಸ್ಬೇಕು ಅಂತ ಆದೇಶ ನೀಡಿದ್ದಾನೆ ನೋಡಿ..!

ವಿಷಯ ಏನಪ್ಪಾ ಅಂದ್ರೆ ಈ ಸರ್ವಾಧಿಕಾರಿಯ ಅಜ್ಜಿ 1919ರ ಇದೇ ಕ್ರಿಸ್‍ಮಸ್ ಹಬ್ಬದ ದಿನವೇ ಜನಿಸಿದ್ದಂತೆ..! ಈಕೆ ಬೇರ್ಯಾರೂ ಅಲ್ಲ ಕೊರಿಯಾದ ಮೊದಲ ಸರ್ವಾಧಿಕಾರಿ ಕಿಮ್-2 ಸಂಗ್‍ನ ಪತ್ನಿ..! ಈ ಅಜ್ಜಿಯನ್ನ ಕ್ರಾಂತಿಯ ಪವಿತ್ರ ತಾಯಿ ಅಂತ ಪಟ್ಟ ಕೊಟ್ಟಿರೊ ಈತ ನನ್ನ ಅಜ್ಜಿಯನ್ನೆ ಕ್ರಿಸ್‍ಮಸ್ ದಿನದಂದು ಪೂಜೆ ಮಾಡಬೇಕು ಅಂತ ಆದೇಶ ನೀಡಿದ್ದಾನೆ..!

 

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬ್ಯಾಂಕ್ ಜೊತೆ ಬ್ಯುಸಿನೆಸ್ ಮಾಡಲು ಅವಕಾಶ, ಪ್ರತಿ ತಿಂಗಳು 30,000 ತನಕ ಆದಾಯ

ಶಮಿ ಪತ್ನಿಯ ಡ್ರೆಸ್ ಬಗ್ಗೆ ಟೀಕೆ, ಟೀಕಾಕಾರರಿಗೆ ನಾಚಿಕೆಯಾಗಬೇಕು : ಮಹಮ್ಮದ್ ಕೈಫ್

ಬೇನಾಮಿ ಆಸ್ತಿ ಹೊಂದಿರುವರ ಮೇಲಿದೆ ಮೋದಿಯ ಹದ್ದಿನ ಕಣ್ಣು..!

ಆಧಾರ್ ಪೇಮೆಂಟ್ ಆ್ಯಪ್ ಬಳಸೋದಾದ್ರೂ ಹೇಗೆ..?

ಎಚ್ಚರ..! ಚೆಕ್ ಬೌನ್ಸ್ ಆದ್ರೆ ಅದು ಜಾಮೀನು ರಹಿತ ಅಪರಾಧ..!

ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ

Share post:

Subscribe

spot_imgspot_img

Popular

More like this
Related

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...