ಪಾಕಿಸ್ತಾನ್ ದ ಚೆಲುವೆ ಈಗ ಭಾರತದ ಲೇಟೆಸ್ಟ್ ಕ್ರಶ್. ಭಾರತೀಯ ಮನಕದ್ದಿದ್ದಾಳೆ ಪಾಕ್ ಬ್ಯೂಟಿ.
ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್ ನಲ್ಲಿ ಭಾರತ-ಪಾಕ್ ನಡುವಿನ ಪಂದ್ಯದ ವೇಳೆ ಕಾಣಿಸಿಕೊಂಡ ಈಕೆ ಭಾರತದ ಹುಡುಗರ ಮನಸ್ಸಿಗೆ ಲಗ್ಗೆ ಇಟ್ಟಿದ್ದಾಳೆ.
ಭಾರತದ ಬ್ಯಾಟಿಂಗ್ ನಡೀತಿತ್ತು. ರೋಹಿತ್ ಶರ್ಮಾ, ಧವನ್ ಆರ್ಭಟ ಶುರುವಾಗಿತ್ತು. ರೋಹಿತ್ ಬೌಂಡರಿ ಬಾರಿಸಿದಾಗ ಕ್ಯಾಮರಾ ಕಣ್ಣು ಪೆಚ್ಚು ಮುಖ ಹಾಕಿದ್ದ ಪಾಕ್ ಸುಂದರಿ ಕಡೆಗೆ ಹೋಯಿತು.ಕೆಲವೇ ಸೆಕೆಂಡ್ ಗಳಲ್ಲಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಆಕೆ ಕ್ರಿಕೆಟ್ ಪ್ರೇಮಿಗಳ ಕ್ರಶ್ ಆಗಿದ್ದಾಳೆ