ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ಪಾಕ್ ನಿರೂಪಕಿ..!

admin
By admin
1 Min Read

ಮಿಸ್ಟರ್.. ಮೋದಿ ಅವರೇ ನೀವು ಬೆಂಕಿ ಜೊತೆ ಆಟವಾಡ್ತಾ ಇದೀರಾ..! ಇದ್ರಿಂದ ನೀವೆ ಸುಟ್ಟು ಕರಕಲಾಗುತ್ತೀರಿ..! ನಾವು ನಿಮಗೆ ಅನೇಕ ಬಾರಿ ಸೂಚನೆ ನೀಡಿದ್ದೇವೆ.. ಇದರ ಹೊರತಾಗಿಯೂ ನೀವು ನಮ್ಮನ್ನು ಕೆಣಕುತ್ತಿದ್ದೀರ..! ಸ್ಪೋಟಕಗಳೊದಿಗೆ ಆಟವಾಡಿದ್ರೆ ನಿಮ್ಮ ನಾಶ ಕಟ್ಟಿಟ್ಟ ಬುತ್ತಿ..! ಈ ವಿಚಾರ ಗಮನದಲ್ಲಿಟ್ಟುಕೊಳ್ಳಿ..! ಎಚ್ಚರಿಕೆ.. ಹೀಗಂತ ಪ್ರಧಾನಿ ಮೋದಿ ಅವರಿಗೆ ಬೆದರಿಕೆ ಹಾಕಿದ್ದು ಬೇರ್ಯಾರೂ ಅಲ್ಲ ಪಾಕ್ ಸುದ್ದಿವಾಹಿನಿ ನಿರೂಪಕಿ..! ಈ ಮಹಿಳೆಯ ಹೆಸರು ಏನಂತ ಗೊತ್ತಾಗ್ದೇ ಇದ್ರೂ ಈ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ಲಾಗ್ತಾ ಇದೆ. ಅಷ್ಟೇ ಅಲ್ಲ ಸಾವಿರಾರು ಮಂದಿ ಇದನ್ನು ವೀಕ್ಷಣೆ ಮಾಡಿ ಕಮೆಂಟ್ ಕೂಡ ಮಾಡಿದ್ದಾರೆ..!

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ದರ್ಶನ್‍ರನ್ನು ಮದ್ವೆಗೆ ಆಹ್ವಾನ ಮಾಡಿದ್ದೀರಾ ಎಂದು ಕೇಳಿದ ಅಭಿಮಾನಿ: ಯಶ್ ಏನಂದ್ರು ಗೊತ್ತಾ..?

ಮಹಿಳೆಯೊಬ್ಬರ ಕಿವಿಯಿಂದ ಜೀವಂತ ಜಿರಲೆಯನ್ನು ಹೊರತೆಗೆದ ಡಾಕ್ಟರ್..!

ಅಪ್ಪ ಅಮ್ಮನನ್ನು ನೋಡಿಕೊಳ್ಳುವಂತೆ ಗೆಳೆಯನಿಗೆ ಹೇಳಿದ..! ಪ್ರೀತಿಸಿದವಳನ್ನು ಬೇಕಂತಲೇ ದೂರವಿಟ್ಟ..!

ದಕ್ಷಿಣ ಭಾರತದ ಮೊದಲ ನಗದು ರಹಿತ ಗ್ರಾಮ ಯಾವುದು ಗೊತ್ತಾ..?

ಸಂಜನಾ ಐ ಲವ್ ಯೂ ಎಂದ ಪ್ರಥಮ್..! ಆಕೆ ಕೊಟ್ಟ ಉತ್ತರ ಏನು..?

Share This Article