No menu items!
11.1 C
Munich
Wednesday, April 29, 2026

ವಿಶ್ವೇಶ್ವರಯ್ಯನವರ ಬಗ್ಗೆ ನಿಮಗೆಷ್ಟು ಗೊತ್ತು..? ಇವತ್ತಿನ ದಿನವಾದ್ರೂ ಅವರ ಬಗ್ಗೆ ತಿಳಿದುಕೊಳ್ಳಿ..

Must read

ಡಾ.ಸರ್.ಎಂ.ವಿಶ್ವೇಶ್ವರಯ್ಯ, ಕನ್ನಡ ನಾಡಿನ ಹೆಮ್ಮೆ..! ಅವರ  ಹುಟ್ಟುಹಬ್ಬದ ದಿನವಾದ ಇಂದು ಅವರ ಬಗ್ಗೆ ನಾವು ತಿಳಿದುಕೊಳ್ಳಬೇಕಾದ್ದು ಸಾಕಷ್ಟಿದೆ.. ವಿಶ್ವೇಶ್ವರಯ್ಯ ತುಂಬಾ ಕಷ್ಟದ ಜೀವನ ನಡೆಸಿದ್ರು, ದೀಪದ ಸಹಾಯದಲ್ಲಿ ಓದಿದ್ರು, ಜಲಾಶಯಗಳನ್ನು, ಕಟ್ಟಡಗಳನ್ನು ಕಟ್ಟಿ ಮಹಾನ್ ಇಂಜಿನಿಯರ್ ಎನಿಸಿಕೊಂಡ್ರು, ಜಗತ್ತೇ ಮೆಚ್ಚುವಂತೆ ಕೆಲಸ ಮಾಡಿದ್ರು,..ಹೀಗೇ ಅವರ ಬಗೆಗೆ ನೂರಾರು ಮಹಾನ್ ಕಥೆಗಳಿವೆ..! ಆದ್ರೆ ಅವರ ಜೀವನದ ಇಂಚಿಂಚೂ ಅರ್ಥ ಆಗಬೇಕು ಅಂದ್ರೆ ಈ ವೀಡಿಯೋ ನೋಡಲೇಬೇಕು..! ಅರ್ಥವಾಗುವ ಸಿಂಪಲ್ ಇಂಗ್ಲೀಷಿನಲ್ಲಿ ಈ ಡಾಕ್ಯುಮೆಂಟರಿ ಇದೆ. ನೋಡಿ, ಅವರ ಬಗೆಗೆ ಇನ್ನೂ ಹೆಚ್ಚೆಚ್ಚು ವಿಷಯಗಳ ಬಗ್ಗೆ ಗೊತ್ತಾಗುತ್ತೆ..! ಅವರ ಸ್ಮರಣಾರ್ಥ ಈ ದಿನವನ್ನು ಇಂಜಿನಯರ್ಸ್ ಡೇ ಅಂತಲೂ ಆಚರಿಸಲಾಗುತ್ತೆ..! ಕನ್ನಡಿಗರಾಗಿ ಅವರ ಬಗ್ಗೆ ತಿಳಿದುಕೊಳ್ಳಲೇಬೇಕಾದ್ದು ನಮ್ಮ ಕರ್ತವ್ಯ..! ಇದು ಯುವಜನತೆಗೆ ಒಂದು ಪ್ರೇರಣೆ.. ಮಿಸ್ ಮಾಡದೇ ನೋಡಿ..!

POPULAR  STORIES :

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article