ಟಿವಿಯಲ್ಲಿ 'ಪಾರ್ವತಿ' ಪಾತ್ರ ಮಾಡಿದ್ರೆ, ಬೀಚ್‌ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?

Date:

‘ದೇವೋಂಕೇ ದೇವ್‌ ಮಹಾದೇವ್‌’  ಧಾರಾವಾಹಿಯ ಪಾರ್ವತಿ ಪಾತ್ರದ ಮೂಲಕ ಮನೆಮಾತಾಗಿರೋ ನಟಿ ಸೋನಾರಿಕಾ ಬದೌರಿಯಾ. ಸೀರಿಯಲ್‌ನಲ್ಲಿ ಶಿವನ ಅರ್ಧಾಂಗಿ ಪಾರ್ವತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೋನಾರಿಕಾ ಇತ್ತೀಚಿಗಷ್ಟೇ ಬೀಚ್ ನಲ್ಲಿ ಬಿಕನಿ ತೊಟ್ಟು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ರು.

ಪಾರ್ವತಿ ಪಾತ್ರಧಾರಿ ಸೋನಾರಿಕಾ ಇತ್ತೀಚೆಗೆ ಬೀಚ್ ನಲ್ಲಿ ತೆಗೆದ ಬಿಕಿನಿ ಧರಿಸಿರೋ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ರು. ಆದ್ರೆ ಈ ಫೋಟೊಗಳಿಗೆ ಸಾಕಷ್ಟು ನೆಗೆಟೀವ್ ಮತ್ತು ಅಶ್ಲೀಲ ಕಮೆಂಟ್ ಗಳು ಬರತೊಟಗಿದ್ದವು.

ಇದ್ರಿಂದ ಸಿಟ್ಟಿಗೆದ್ದಿರೋ ನಟಿ ಅಶ್ಲೀಲ ಕಮೆಂಟ್ಸ್ ಗೆ  ಖಾರವಾಗಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಭಾರತದಲ್ಲಿ ಬಿಕಿನಿ ಧರಿಸುವುದು ಅಪರಾಧವೇನಲ್ಲ. ಯಾವ ಶತಮಾನದಲ್ಲಿ ಬದುಕುತ್ತಿದ್ದೇವೆ ನಾವೆಲ್ಲಾ ಅಂತ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.  ಪಾಶ್ಚಿಮಾತ್ಯ ದೇಶಗಳಲ್ಲಿ ಬಾಡಿ ಶೇಮಿಂಗ್‌ಗಾಗಿ ಗಲಾಟೆ ಮಾಡುತ್ತಿದ್ದರೆ, ನಮ್ಮ ದೇಶದಲ್ಲಿ ಬಿಕಿನಿ ಧರಿಸುವುದನ್ನೇ ಅಪರಾಧವನ್ನಾಗಿ ಮಾಡಲಾಗಿದೆ ಎಂದು ಸೋನಾರಿಕಾ ಗುಡುಗಿದ್ದಾಳೆ.

ಅದ್ರೂ ಅವಳನ್ನ ಪಾರ್ವತಿಯಾಗಿ ಮೆಚ್ಚಿದ್ದ ಪ್ರೇಕ್ಷಕರು, ಅದ್ರಲ್ಲೂ ಶಿವನ ಅರ್ಧಾಂಗಿ ರೂಪದಲ್ಲಿ ಕಂಡು ಆಕೆಯ ಅಭಿನಯವನ್ನ ಮನಸಾರೆ ಇಷ್ಟ ಪಟ್ಟಿದ್ದ ಸಂಪ್ರದಾಯವಾದಿಗಳು ಅವಳ ಬಿಕನಿ ಅವತಾರ ಕಂಡು ಮೂಗು ಮುರಿದಿರೋದಂತೂ ಸತ್ಯ.

  • ಶ್ರೀ

ಈ ದೇಶದ ಪ್ರತಿ ಪ್ರಜೆಗೂ ಸಿಗತ್ತೆ ಪುಕ್ಕಟೆ ಸಂಬಳ…!

ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?

ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!

ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!

Share post:

Subscribe

spot_imgspot_img

Popular

More like this
Related

ನಾವು ಕೃಷ್ಣಾ, ಮಹದಾಯಿ ಯೋಜನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ: ಡಿ.ಕೆ.ಶಿವಕುಮಾರ್‌

ನಾವು ಕೃಷ್ಣಾ, ಮಹದಾಯಿ ಯೋಜನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ: ಡಿ.ಕೆ.ಶಿವಕುಮಾರ್‌ ಬೆಳಗಾವಿ:“ನಾನು ನೀರಾವರಿ...

ಇ-ಖಾತಾ ಮಾಡಿಕೊಡುವಲ್ಲಿ ಗೃಹ ಮಂಡಳಿ ಯಿಂದ ನಿರ್ಲಕ್ಷ ವಾಗಿಲ್ಲ: ಸಚಿವ ಜಮೀರ್

ಇ-ಖಾತಾ ಮಾಡಿಕೊಡುವಲ್ಲಿ ಗೃಹ ಮಂಡಳಿ ಯಿಂದ ನಿರ್ಲಕ್ಷ ವಾಗಿಲ್ಲ: ಸಚಿವ ಜಮೀರ್ ಬೆಳಗಾವಿ:...

ಭೂ ಪರಿವರ್ತನೆ ನಿಯಮಗಳ ಸರಳೀಕರಣ: ಸಚಿವ ಕೃಷ್ಣ ಬೈರೇಗೌಡ

ಭೂ ಪರಿವರ್ತನೆ ನಿಯಮಗಳ ಸರಳೀಕರಣ: ಸಚಿವ ಕೃಷ್ಣ ಬೈರೇಗೌಡ ಬೆಳಗಾವಿ: ರಾಜ್ಯದಲ್ಲಿ ಕೃಷಿ...

ಚಿನ್ನದ ಬೆಲೆ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ರೇಟ್ ಹೀಗಿದೆ

ಚಿನ್ನದ ಬೆಲೆ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ರೇಟ್...