ಪ್ರತಿಭಟನೆ, ಬಂದ್ ಏನೇ ಮಾಡಿದ್ರೂ ಪೆಟ್ರೋಲ್ ದರ ಕಡಿಮೆ ಆಗುವ ಸಾಧ್ಯತೆ ಇಲ್ಲವೇ ಇಲ್ಲ.
ತೈಲಬೆಲೆ ಏರಿಕೆಯಾಗಿದ್ದು, ಮುಂಬೈನಲ್ಲಿ ಪ್ರತಿಲೀಟರ್ ಪೆಟ್ರೋಲ್ ದರ 90 ರೂ ಸಮೀಕ್ಕೆ ಬಂದಿದೆ.
ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿಲೀಟರ್ ಪೆಟ್ರೋಲ್ ಬೆಲೆ 89.97 ರೂನಷ್ಟಾಗಿದ್ದು, ಡೀಸೆಲ್ ಬೆಲೆ 78.53 ರೂನಷ್ಟಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 82.61ರೂಪಾಯಿಯಷ್ಟರಾಗಿದ್ದರೆ ಡೀಸೆಲ್ ದರ 73.97 ರೂ ಆಗಿದೆ.
ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರ 78.80 ಡಾಲರ್ ಆಗಿದೆ.