ಈಗ ವಿಶ್ವದಾದ್ಯಂತ ಪೋಕಿಮನ್‍ಗೋ ಗೇಮ್‍ನದ್ದೇ ಸದ್ದು. ಎಲ್ಲೇ ನೋಡಿದರೂ ಪೋಕಿಮನ್ ನನ್ನು ಹುಡುಕುವ ಜನರ ಗುಂಪುಗಳೇ ಹೆಚ್ಚು. ಅಷ್ಟೊಂದು ಹುಚ್ಚು ಪೋಕಿಮನ್‍ಗೋ ಗೇಮ್. ದಾರಿಯುದ್ದಕ್ಕೂ ತನ್ನ ಮೊಬೈಲ್ ಕ್ಯಾಮರಾ ಆನ್ ಮಾಡಿಕೊಂಡು ಎಲ್ಲಾ ಕೆಲಸಕ್ಕಿಂತ ಪೋಕಿಮನ್‍ಗೋ ಹುಡುಕುವುದೇ ಬಹದೊಡ್ಡ ಕೆಲಸವಾಗಿದೆ ಜನರಿಗೆ. ಅದರಲ್ಲಂತೂ ಭಾರತದಂತಹ ದೇಶದಲ್ಲಿ ಟ್ರಾಫಿಕ್‍ನಲ್ಲೂ ಪೋಕಿಮನ್‍ಗೋ ಹುಡುಕುವ ಹುಚ್ಚರಿದ್ದಾರೆ. ಇವರ ಆಟಕ್ಕೆ ಪೊಲೀಸರೂ ಸಹ ಬುದ್ದಿವಾದ ಹೇಳಿ ಸುಸ್ತಾಗಿ ಹೋಗಿದ್ದಾರಂತರೆ ನೋಡಿ.
ಇದೀಗ ಪೋಕಿಮನ್‍ಗೋ ಗೇಮ್‍ನ ಹುಚ್ಚು ಬಾಲಿವುಡ್ ಸೆಲೆಬ್ರೆಟಿಗಳತ್ತ ವಾಲಿದೆ. ಬಾಲಿವುಡ್‍ನ ಖ್ಯಾತ ನಟಿ ಅನುಷ್ಕಾ ಶರ್ಮ ಇವಾಗ ಅವ್ರು ಪೋಕಿಮನ್‍ಗೋ ಗೇಮ್‍ನಲ್ಲಿ ಫುಲ್ ಬ್ಯಸಿಯಾಗಿದ್ದಾರೆ. ಈಗಾಗಲೇ ಹಲವಾರು ಪೋಕಿಮನ್ ಗಳನ್ನು ಹಿಡಿದಿರುವ ಅವರು ಗೇಮ್‍ನ ಎಲ್ಲಾ ಪೋಕಿಮನ್ ಗಳನ್ನು ಹಿಡಿಯುವ ಗುರಿ ಹೊಂದಿದ್ದಾರಂತೆ. ಪ್ರತಿ ಪೋಕಿಮನ್ ಹಿಡಿಯುವಾಗ ಅವರಲ್ಲಾಗುವ ಆನಂದವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅದರ ವೀಡಿಯೋವನ್ನು ಹರಿಬಿಟ್ಟಿದ್ದಾರೆ.. ನೋಡಿ ನೋಡಿ ಶರ್ಮಾರ ಪೋಕಿಮನ್‍ಗೋ ಭೇಟೆಯ ಖುಷಿಯನ್ನ… ನೀವೂ ನೋಡಿ.. ಪೋಕಿಮನ್‍ಗೋ……..
Video :
POPULAR STORIES :
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!
ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!