ಅಂಚೆ ಇಲಾಖೆಯಲ್ಲಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದವರಿಗೆ ಶುಭ ಸುದ್ದಿಯೊಂದನ್ನು ಕೇಂದ್ರ ಸರ್ಕಾರ ನೀಡಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದವರು ಜನವರಿ 15 ರ ಒಳಗೆ ಕಡ್ಡಾಯವಾಗಿ ಉಳಿತಾಯಖಾತೆ ಯನ್ನು ಹೊಂದುವಂತೆ ಸರ್ಕಾರ ಈ ಹಿಂದೆ ಆದೇಶಿಸಿತ್ತು. ಆದರೆ ಈಗ ಆ ಗಡುವನ್ನು ಏಪ್ರಿಲ್ 1 ವರೆಗೆ ವಿಸ್ತರಿಸಿದೆ. ಸರ್ಕಾರದ ಈ ಆದೇಶ ಇದುವರೆಗೆ ಅಂಚೆ ಉಳಿತಾಯ ಖಾತೆ ತೆರೆಯದ ಸಣ್ಣ ಹೂಡಿಕೆದಾರರಲ್ಲಿ ಸ್ವಲ್ಪ ನೆಮ್ಮದಿ ತಂದಿದೆ.
ಸಣ್ಣ ಉಳಿತಾಯ ಖಾತೆದಾರರಿಗೆ ಸಿಹಿ ಸುದ್ದಿ
Date: