ರಿಯಲ್ ಸ್ಟಾರ್‍ಗೆ ಡೈಲಾಗ್ ಮೂಲಕ ನೀರ್ ಕುಡ್ಸಿದ್ದ ಒಳ್ಳೆ ಹುಡ್ಗ…!

Date:

ನಿಮ್ಗೆಲ್ಲಾ ಗೊತ್ತಿರೋ ಹಾಗೆ ಬಿಗ್‍ಬಾಸ್ ಸೀಸನ್-4ನಲ್ಲಿ ಸಖತ್ ಹವಾ ಎಬ್ಬುಸ್ತಾ ಇರೋ ಒಳ್ಳೆ ಹುಡ್ಗ ಪ್ರಥಮ್ ಬಿಗ್‍ಬಾಸ್ ಮನೆ ಒಳಗೆ ಎಲ್ಲರಿಗೂ ತಲೆ ನೋವಾಗಿ ಪರಿಣಮಿಸಿದ್ದಾನೆ. ತನ್ನ ನೇರ ಮಾತು, ಕನ್ನಡ ಭಾಷೆಗೆ ನೀಡ್ತಾ ಇದ್ದ ಒತ್ತಿನಿಂದ ರಾಜ್ಯದ ಜನತೆಯ ಮನೆ ಮಾತಾಗಿರೋ ಈ ಒಳ್ಳೆ ಹುಡ್ಗ ದೊಡ್ಮನೆಗೆ ಬರೋಕು ಮೊದ್ಲು ಆತ ಒಬ್ಬ ಡೈರೆಕ್ಟರ್. ಬಿಗ್‍ಬಾಸ್ ಸೀಸನ್-2ನ ವಿನ್ನರ್ ಅಕುಲ್ ಬಾಲಾಜಿ ಅವರನ್ನು ನಾಯಕ ನಟನಾಗಿ ಆರಿಸಿಕೊಂಡು ಮಾಡ್ತಾ ಇರೋ ಮೊದಲ ಚಿತ್ರ ದೇವ್ರಿದಾನೆ ಬಿಡು ಗುರು ಸಿನಿಮಾದಲ್ಲಿ ಕನ್ನಡದ ಪ್ರಖ್ಯಾತ ನಟ ಸೂಪರ್ ಸ್ಟಾರ್ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ತಮ್ಮ ಸಿನಿಮಾದಲ್ಲಿ ಹಾಡೊಂದು ಹಾಡಲು ಮನವಿ ಮಾಡಿದ್ರು. ಈ ವೇಳೆ ಪ್ರಥಮ್‍ನ ಡೈಲಾಗ್ ಕೇಳಿ ಸ್ವತಃ ಉಪ್ಪಿನೇ ಗಪ್‍ಚುಪ್ ಆಗಿದ್ರು.. ನೋಡಿ. ಉಪ್ಪಿ ಎದ್ರಿಗೆ ಪ್ರಥಮ್‍ನ ನಾನ್ ಸ್ಟಾಪ್ ಡೈಲಾಗ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಎಬ್ಸಿದೆ.. ಅದನ್ನ ನೀವು ನೋಡಿ

Like us on Facebook  The New India Times

POPULAR  STORIES :

ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!

ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!

ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video

ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ

ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?

ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!

Share post:

Subscribe

spot_imgspot_img

Popular

More like this
Related

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...