ದೇಶಕ್ಕೆ ವೀರ ಯೋಧರನ್ನು ನೀಡುತ್ತಾ ಬಂದಿರುವ ನಾಡು ಕೊಡಗು. ಇದು ನೀಡಿರುವ ಕೊಡುಗೆ ಅಪಾರ. ಈ ನಾಡಿಂದು ವರುಣನ ಆರ್ಭಟಕ್ಕೆ ತತ್ತರಿಸಿದೆ.
ವರುಣ ಕೃಪೆ ತೋರು ಎಂದು ಪ್ರಾರ್ಥಿಸುವುದರ ಜೊತೆಗೆ ಸಂತ್ರಸ್ತರಿಗೆ ಕೈಲಾದ ಸಹಾಯ ಮಾಡಬೇಕಿದೆ. ನಿಮ್ಮ ಕೈಲಾದ ಅಗತ್ಯ ವಸ್ತುಗಳನ್ನು ನಮಗೆ ತಲುಪಿಸಿ. ನಾವು ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡ್ತೀವಿ.
ನಮ್ಮ ವಿಳಾಸ
ಲಕ್ಷ್ಮೀ ಗಣೇಶ್ ಎಂಟರ್ ಪ್ರೈಸಸ್
ನಂ 19, ಗೋಕುಲ ಬಿಲ್ಡಿಂಗ್, 4ನೇ ಕ್ರಾಸ್, 6ನೇ ಮುಖ್ಯರಸ್ತೆ, ಗಾಂಧಿನಗರ ಬೆಂಗಳೂರು 09
ಅಥವಾ
ನಂ 27/2, ಹೇಮಾ ನಿಲಯ 1ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು 560003
ಸಂಪರ್ಕಿಸಿ : 9481157605
9845001272
8050997999
080-42168666






