`ನಾನು ಹೇಡಿಯಲ್ಲ', `ಅವನನ್ನು ಕೊಲ್ಲುತ್ತಿದ್ದೆ'

admin
1 Min Read

 

ಅವರ್ಯಾರಿಗೋಸ್ಕರ ನಾವ್ಯಾಕ್ರೀ ನಮ್ಮ ಪ್ರಾಣ ಕಳೆದುಕೊಳ್ಳಬೇಕು. ಇರುವುದೊಂದೇ ಜೀವನ. ಬದುಕಿ ಜಯಿಸಬೇಕು. ಅದುಬಿಟ್ಟು ಹೇಡಿಗಳ ತರ ಆತ್ಮಹತ್ಯೆ ಮಾಡಿಕೊಳ್ಳಬಾರದು. ಪ್ರತ್ಯೂಷ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು. ಅದ್ಯಾರೋ ಅವಿವೇಕಿಗೋಸ್ಕರ ಅವಳೇಕೆ ಸಾಯಬೇಕಿತ್ತು. ಇಂತಹ ಪರಿಸ್ಥಿತಿ ಒಂದುವೇಳೆ ನನಗೆ ಬಂದಿದ್ದರೇ ಅವನನ್ನು ಕೊಂದು ಆಮೇಲೆ ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿದ್ದೆ. ಸುಮ್ಮನೇ ಸಾಯುತ್ತಿರಲಿಲ್ಲ. ನಾನು ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ ಅಂತ ನನ್ನ ಹಳೇ ಮ್ಯಾನೇಜರ್ ಪ್ರಕಾಶ್ ಹೇಳಿಕೆ ಕೊಟ್ಟಿದ್ದಾನೆ. ಅವ್ನು ನಂಗೆ ಕಿರುಕುಳ ಕೊಡುತ್ತಿದ್ದಾನೆ ಅಂತ ಅವನ ಮೇಲೆ ಪೊಲೀಸ್ ಕಂಪ್ಲೆಂಟ್ ಕೊಟ್ಟು ಅರವತ್ತೇಳು ದಿನ ಅವನನ್ನು ಜೈಲಿನಲ್ಲಿ ಕೊಳೆಸಿದ್ದೆ. ಅಂತವ್ನು ನನ್ನ ಬಗ್ಗೆ ಒಳ್ಳೇ ಮಾತನ್ನು ಹೇಳುತ್ತಾನಾ..?, ನಾನು ಹೇಡಿಯಲ್ಲ’ ಎಂದಿದ್ದು ಪ್ರಿಯಾಂಕ ಛೋಪ್ರಾ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಬದುಕನ್ನು ಗೆದ್ದು ತೋರಿಸಬೇಕು ಎಂಬುದು ಅವರ ಮಾತನ ಒಟ್ಟಾರೆ ಅಂಶ.

 

POPULAR  STORIES :

ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!

ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video

ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?

ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!

ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!

ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’

Share This Article
Leave a Comment