ನಮ್ಮ ದೇಶದ ಜನರಲ್ಲಿ ಪೋಲೀಸರ ಬಗ್ಗೆ ಇರೋ ಅಭಿಪ್ರಾಯವೇನೆಂದರೆ,ಪೋಲೀಸರು ನಮಗೆ ಸಹಾಯ ಮಾಡೊ ಬದಲು ತಿರುಗಿ ನಮಗೇ ಇನ್ನಷ್ಟು ಸಮಸ್ಯೆಯನ್ನು ಸೃಷ್ಟಿಸುತ್ತಾರೆ ಎಂಬುದಾಗಿದೆ.ಜನರಿಗೆ ಕಾನೂನಿನ ಬಗ್ಗೆ ತಿಳುವಳಿಕೆ ಮೂಡಿಸುವ ಬದಲು ತಾವೇ ಕಾನೂನನ್ನು ಉಲ್ಲಂಘಿಸುತ್ತಾರೆ.ಪೋಲೀಸರ ಮೂಲಕ ಜನರಲ್ಲಿ ರಸ್ಥೆ ಸುರಕ್ಷತೆಯ ಬಗ್ಗೆ ಜಾಗೃತಿಯೇನೋ ಮೂಡಿಸಲಾಗುತ್ತದೆ,ಆದ್ರೆ ಅವ್ರ ವಿಷ್ಯ ಬಂದಾಗ ರಸ್ಥೆ ಸುರಕ್ಷತಾ ಕ್ರಮವನ್ನು ಅವ್ರೆ ಅಟ್ಟದ ಮೇಲಿಟ್ಟು ಕೂರುತ್ತಾರೆ.ಎಲ್ಲಾ ನಿಯಮವನ್ನು ಮೀರಿ ಮುನ್ನಡೆಯುತ್ತಾರೆ.ಹೀಗೊಂದು ಘಟನೆ ಪಂಜಾಬ್ ನಲ್ಲಿ ನಡೆದಿದ್ದು ,ನಿಮ್ಮ ಕುತೂಹಲಕ್ಕಾಗಿ ಈ ವೀಡಿಯೋ ನೋಡಿ.
ಪಂಜಾಬ್ ನ 3 ಲೇಡಿ ಪೋಲಿಸ್ ಒಂದೇ ಸ್ಕೂಟಿಯಲ್ಲಿ ಕೂತಿದ್ದುದು ನಮಗೆ ಕಾಣಿಸುತ್ತದೆ,ಇವರಲ್ಲಿ ಯಾರೂ ಹೆಲ್ಮೇಟ್ ಹಾಕಿಲ್ಲ ಮತ್ತು ರಸ್ಥೆ ನಿಯಮದ ಉಲ್ಲಂಘನೆಯ ಪರಿಣಾಮವಾಗಿ ಈ 3 ಜನ ಪೋಲೀಸ್ ನ್ನು ಹೊತ್ತಿದ್ದ ಸ್ಚೂಟಿ ಬ್ಯಾಲೆನ್ಸ್ ತಪ್ಪಿ ಮೂರೂ ಜನರನ್ನು ಕೆಳಗುರುಳಿಸಿತು.ಈ ದುರ್ಘಟನೆಯಲ್ಲಿ ಇವರಿಗ್ಯಾವ ತೊಂದರೆಯಾಗದಿದ್ರೂ ಇವ್ರು ಒಂದು ಒಳ್ಳೆಯ ಪಾಠ ಕಲಿಯುವಂತಾಯ್ತಲ್ಲವೇ?????
- ಸ್ವರ್ಣಲತ ಭಟ್