ರಾಧಿಕ ಪಂಡಿತ್ ಸೀಮಂತ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ತಾರೆಯರ ಸಮಾಗಮ.. ಫೋಟೊಗಳು ಇಲ್ಲಿವೆ ನೋಡಿ..
ಇಂದು ನಗರದ ತಾಜ್ ವೆಸ್ಟ್ ಎಂಡ್ ಹೊಟೇಲ್ ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ದಂಪತಿಗಳ ಸಂಭ್ರಮಕ್ಕೆ ಸಾಕ್ಷಿಯಾಗಿದೆ.. ಇದೇ ಹೊಟೇಲ್ ನಲ್ಲಿ ಇಂದು ರಾಧಿಕಾ ಪಂಡಿತ್ ಸೀಮಂತ ಶಾಸ್ತ್ರ ನಡೆಯಿತು.. ಗೌಡರ ಸಂಪ್ರದಾಯದಂತೆ ಕಾರ್ಯಕ್ರಮವನ್ನ ನಡೆಸಿಕೊಡಲಾಗಿದ್ದು ಈ ಶುಭ ಸಂದರ್ಭಕ್ಕೆ ಚಿತ್ರರಂಗ ಸಾಕ್ಷಿಯಾಗಿದೆ.. ಈ ಸಂಭ್ರಮದ ಕ್ಷಣಗಳು ಕ್ಯಾಮರದಲ್ಲಿ ಸೆರೆಯಾಗಿದ್ದು ಹೀಗೆ..