ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಎಲ್ಟಿಟಿಐ ಉಗ್ರರು ಹತ್ಯೆಗೈದು ಇವತ್ತಿಗೆ ಇಪ್ಪತ್ತೈದು ವರ್ಷವಾಗಿದೆ. ಆತ್ಮಹುತಿ ಬಾಂಬರ್ ಧನು ರಾಜೀವ್ ಗಾಂಧಿಯನ್ನು ಬಲಿತೆಗೆದುಕೊಂಡಿದ್ದಳು. ಎಲ್ಟಿಟಿಐ ಮುಖ್ಯಸ್ಥ ಪ್ರಭಾಕರನ್ ಅಣತಿಗೆ ಜಗತ್ತೇ ಬೆಚ್ಚಿಬೀಳುವ ದುರ್ಘಟನೆ ನಡೆದುಹೋಗಿತ್ತು. ರಾಜೀವ್ ಗಾಂಧಿಯನ್ನು ಕೊಂದವರಲ್ಲಿ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದರು. ಉಳಿದವರಿಗೆ ಗಲ್ಲು ಶಿಕ್ಷೆಯಾದರೂ ಆಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ರಾಜೀವ್ ಹತ್ಯೆ ನಂತರ ಕಾಂಗ್ರೆಸ್ ಅನ್ನು ಸೋನಿಯಾ ಗಾಂಧಿ ಮುನ್ನಡೆಸುತ್ತಿದ್ದಾರೆ. ಈ ನಡುವೆ ರಾಹುಲ್ ಗಾಂಧಿಗೆ ಜವಬ್ಧಾರಿವಹಿಸಿದ ನಂತರ ಕಾಂಗ್ರೆಸ್ ಅಧಃಪತನದತ್ತ ಸಾಗಿದೆ.
POPULAR STORIES :
ಇದ್ದಕ್ಕಿದ್ದಂತೆ ಗೇಲ್ ಸಿಡಿತಿರೋದು ಯಾಕೆ..!? ಕೊಹ್ಲಿ ಬಳಿ ಗೇಲ್ ಹೇಳಿದ್ದೇನು ಗೊತ್ತಾ..!?
ಐಶ್ವರ್ಯಗೆ ಶಾಕ್ ಕೊಟ್ಟ ಅಭಿಷೇಕ್ ಬಚ್ಚನ್ ನ ನಡುವಳಿಕೆ..! #Video
ಮುಳುಗಲಿದೆ ಮುಂಬೈ..! ಕೋಲ್ಕತಾಕ್ಕೂ ಅಪಾಯ ತಪ್ಪಿದಲ್ಲ..!
ಈ ಅವಳಿ ಸೋದರಿಯರಿಗೆ ವಿಚಿತ್ರ ಬಯಕೆ..!? ಅದೇನಂತಾ ನೀವೇ ಓದಿ..!?