ಅಬ್ಬಬ್ಬಾ…! ಇವ್ರೆಲ್ಲಾ ಮನುಷ್ಯರೋ ಇಲ್ಲಾ ಮೃಗಗಳೊ ಗೊತ್ತಾಗ್ತಾ ಇಲ್ಲಾ ಅಮಾಯಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಿ ತಮ್ಮ ಕಾಮದಾಹ ತೀರಿಸಿಕೊಲುವುದಲ್ಲದೇ ಅದರ ವೀಡಿಯೋವನ್ನೂ ತೆಗೆದು 50-100ರೂ ಗೆ ಮಾರಾಟ ಮಡುತ್ತಿದ್ದಾರಲ್ಲಾ ಇವರ ಕ್ರೂರ ಮನಸ್ಥಿತಿಗೆ ಏನೆನ್ನಬೇಕೋ..!
ಇಂತಹದೊಂದು ನಾಚಿಕೆಗೇಡಿನ ಘಟನೆ ನಡೆಯುತ್ತಿರುವುದು ಬೇರೆಲ್ಲೂ ಅಲ್ಲ ನಮ್ಮದೇ ರಾಷ್ಟ್ರದ ಅತೀ ಹೆಚ್ಚು ಅತ್ಯಾಚಾರ ನಡೆಯುವ ಸ್ಥಳ ಎಂದು ಕುಖ್ಯಾತಿ ಪಡೆದಿರುವ ಉತ್ತರ ಪ್ರದೆಶದಲ್ಲಿ. ಇಲ್ಲಿ ದುಷ್ಕರ್ಮಿಗಳು ಅಮಾಯಕ ಹಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಅವರ ಮಾನ ಹರಾಜು ಮಾಡುವುದಲ್ಲದೇ ಅದರ ವೀಡಿಯೋವನ್ನೂ ಮಾಡಿ 50 ರಿಂದ 100 ರೂ ಗೆ ಮಾರಾಟ ಮಾಡುತ್ತಿದ್ದಾರೆ ಈ ನಾಚಿಕೆಗೇಡಿ ಜನರು.
ಕಬ್ಬಿನ ಗದ್ದೆಯಲ್ಲಿ ಶಾಲಾ ವಿದ್ಯಾರ್ಥಿಯೊಬ್ಬಳನ್ನು ಸಿನಿಮೀಯ ರೀತಿಯಲ್ಲಿ ಸುತ್ತುವರೆದು ನಗುತ್ತಿದ್ದು, ಯುವತಿ ಸಹಾಯಕ್ಕಾಗಿ ಅಂಗಲಾಚುತ್ತಿರುವುದು, ಕಾರ್ಮುಕರ ಆರ್ಭಟಕ್ಕೆ ಅವಳ ಮೇಲೆರೆಗಿ ಅತ್ಯಾಚಾರವೆಸಗುತ್ತಿರುವ ವಿಡಿಯೋವೊಂದು ನಿಜಕ್ಕೂ ಕಾಮುಕರ ಕೌರ್ಯವನ್ನು ಬಿಂಬಿಸುತ್ತಿದೆ.
30 ಸೆಕೆಂಡುಗಳಿಂದ ಹಿಡಿದು 5 ನಿಮಿಷಗಳವರೆಗಿನ ವಿಡಿಯೋವನ್ನು 50-100ರೂ ಗೆ ಮಾರಾಟ ಮಾಡುತ್ತಿದ್ದಾರೆ. ಬಹಿರಂಗವಾಗಿ ಈ ದಂಧೆ ನಡೆಯುತ್ತಿದ್ದರೂ ಸಹ ಪೊಲೀಸರು ಮೂಕ ಪ್ರೇಕ್ಷಕನಂತಿರುವುದು ತುಂಬಾ ಶೋಚನೀಯವೇ ಸರಿ. ಅಂತಹ ವೀಡಿಯೋವನ್ನು ಪಡೆದು ನೋಡುವ ಜನರ ಮನಸ್ಥಿತಿಯನ್ನು ಎಷ್ಟು ಹೊಗಳಿದರೂ ಸಾಲದು ಬಿಡಿ..!
POPULAR STORIES :
ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!
ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?
ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video
ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!
ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು
ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!
ಹುಷಾರ್ ಇನ್ಮುಂದೆ ಸರಕಾರವನ್ನು ಟೀಕಿಸುವಂತಿಲ್ಲ..!
ನನ್ ಮಗಂದ್… ನೀರ್‍ದೋಸೆ ಬ್ಯಾನ್ ಆಗ್ಬೇಕ್ ಅಷ್ಟೇ….!! ಯಾಕೆ ಗೊತ್ತಾ..?