ಕಾಮಿ ತಂದೆ…ಕೊಲೆಗಾರ ಗಂಡ…!

Date:

ಈತ ಪತ್ನಿಗೆ ಗಂಡ ಎನಿಸಿಕೊಳ್ಳಲೂ ಯೋಗ್ಯನಲ್ಲ….ಕೊಲೆಗಾರ..‌! ಮಗಳಿಗೆ ಪ್ರೀತಿಯ ತಂದೆಯೂ ಅಲ್ಲ. ಅವಳ ಪಾಲಿಗೆ ಕಾಮುಕ…!


ಈತನ ಹೆಸರು ಮೊಹಮ್ಮದ್ ಅಬ್ದುಲ್ ಶೇಕ್. ವಯಸ್ಸು 50. ಊರು ಮುಂಬೈನ ಥಾಣೆ. ಈತ ತನ್ನ 13 ವರ್ಷದ ಮಗಳ ಮೇಲೆ ಸತತ 8 ವರ್ಷಗಳಿಂದ‌ ನಿರಂತರ ಲೈಂಗಿಕ ದೌರ್ಜನ್ಯವೆಸಗಿ ಪೊಲೀಸರ ಅತಿಥಿಯಾಗಿದ್ದಾನೆ.


ಈತ ತನ್ನ ಮೊದಲ ಪತ್ನಿಗೆ ಜೀವ ಬೆದರಿಕೆ ಒಡ್ಡಿದ್ದ ಎನ್ನಲಾಗಿದ್ದು, ಜನವರಿ 4ರಂದು ಪಾಪಿ‌ ತನ್ನ ಮಗಳ ಮೇಲೆ ಮತ್ತೊಮ್ಮೆ ಅತ್ಯಾಚಾರವೆಸಗಿದಾಗ ಪತ್ನಿ ಧೈರ್ಯ ಮಾಡಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.


ಆರೋಪಿ ತನ್ನ ನಾಲ್ಕನೇ ಹೆಂಡ್ತಿಯನ್ನು ಕೊಲೆಮಾಡಿರೋದನ್ನು ಸಹ ಒಪ್ಕೊಂಡಿದ್ದಾನೆ.
ಈತ ಒಟ್ಟು 4 ಮದುವೆಯಾಗಿದ್ದು, ಇಬ್ಬರು ಬಿಟ್ಟು ಹೋಗಿದ್ದಾರೆ. ನಾಲ್ಕನೇ ಹೆಂಡ್ತಿಯನ್ನು ಕೊಲೆ ಮಾಡಿದ್ದಾನೆ. ಮೊದಲನೇ ಹೆಂಡ್ತಿ ಜೊತೆ ಐವರು ಮಕ್ಕಳೊಂದಿಗೆ ( ಎರಡನೇ ಹೆಂಡ್ತಿಯ ಇಬ್ಬರು ಮಕ್ಕಳು ಸೇರಿದಂತೆ) ವಾಸವಿದ್ದ ಎನ್ನಲಾಗಿದೆ‌.

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ತಪ್ಪದೆ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ! ಯಾವುವು ಗೊತ್ತಾ..?

ಚಳಿಗಾಲದಲ್ಲಿ ತಪ್ಪದೆ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ! ಯಾವುವು ಗೊತ್ತಾ..? ಚಳಿಗಾಲದಲ್ಲಿ ಹೃದಯ...

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ ಬೆಂಗಳೂರು: ಮುಖ್ಯಮಂತ್ರಿ...

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...