ಅನಿಲ ಕುಂಬ್ಳೆಗೆ ದೊರಕಿದ ಭಾರತೀಯ ಕ್ರಿಕೆಟ್ ಕೋಚ್ ಸ್ಥಾನವು ಕೈತಪ್ಪಿ ಹೋದ ಮೇಲೆ ಮಾಜಿ ಕ್ರಿಕೆಟಿಗ ಹಾಗೂ ಟೀಮ್ ಡೈರೆಕ್ಟರ್ ರವಿಶಾಸ್ತ್ರಿಯು I.C.C ಕ್ರಿಕೆಟ್ ಸದಸ್ಯತನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.
ICC ಸದಸ್ಯರಾಗಿರೋ 52 ವಯಸ್ಸಿನ ರವಿಶಾಸ್ತ್ರಿಯು ಕಳೆದ 6 ವರ್ಷದಿಂದ ಮೀಡಿಯ ರೆಪ್ರೆಸೆಂಟೇಟರ್ ಆಗಿದ್ದರು.
ಮಾಧ್ಯಮಕ್ಕೆ ಲಭ್ಯವಾದ ವರದಿಯ ಪ್ರಕಾರ, ಸ್ಕಾಟ್ ಲ್ಯಾಂಡ್ ನ ಈಡನ್ ಬಗ್ನಲ್ಲಿ ಜರಗಿದ ವಾರ್ಷಿಕ ಕಾನ್ಫರೆನ್ಸ್ ನಲ್ಲಿ ICC ಹಾಗೂ BCCI ನಡುವಿನ ಮಾತುಕತೆಯ ಪ್ರಕಾರ ಶಾಸ್ತ್ರಿಯವರು ತಮ್ಮಸಾಕಷ್ಟು ಅಮೂಲ್ಯವಾದ ವೇಳೆಯನ್ನು ಇಲ್ಲಿ ಕಳೆದಿದ್ದು,ಇದು ಅವರಿಗೆ ಹೊರಹೋಗಲು ಸರಿಯಾದ ಸಮಯವೆಂದೂ ಅವರು ತೆಗೆದು ಕೊಂಡಿರುವ ನಿರ್ಧಾರ ಸರಿಯಾಗಿದೆ ಮತ್ತು ಹೊಸಬರಿಗೆ ಅವಕಾಶ ಕೊಡಬೇಕೆಂದೂ ಗಂಗೂಲಿ ತಿಳಿಸಿರುತ್ತಾರೆ.ಕಮಿಟಿಯು ಪ್ರತೀಬಾರಿಯು ಬೇಸಗೆಯ ಅಧಿವೇಶನದಲ್ಲಿ ಭೇಟಿ ಮಾಡುತ್ತಿದ್ದು,ಈ ಬಾರಿ IPL ಫೈನಲ್ ಬಳಿಕ ಭೇಟಿಯಾಗಿತ್ತಾದರೂ,ಜೂನ್ 2,3 ರಲ್ಲಿ ನಡೆದ ಈ ಅಧಿವೇಶನಕ್ಕೆ ರವಿಶಾಸ್ತ್ರಿ ಈ ಬಾರಿ ಹಾಜರಾಗಿರಲಿಲ್ಲ,ಬದಲಾಗಿ ಈಗ ತಮ್ಮ ರಾಜೀನಾಮೆಯನ್ನು ಕಳುಹಿಸಿದ್ದಾರೆ.
ಆದರೆ ಶಾಸ್ತ್ರಿಯವರ ಈ ಧಿಡೀರ್ ನಿರ್ಧಾರಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ.
POPULAR STORIES :
ಸೆಲ್ಫಿ ಹುಚ್ಚು ಹೆಚ್ಚಾಯ್ತು..! ಅತ್ಯಾಚಾರ ಸಂತ್ರಸ್ತೆ ಜೊತೆ ಸೆಲ್ಫಿ ತೆಗೆದುಕೊಂಡ್ಲು ಮಹಿಳಾ ಆಯೋಗದ ಸದಸ್ಸೆ..!
ಬಟ್ಟೆ ಕಳಚಿ ಬೆತ್ತಲಾದ್ರು ಆ ದೇಶದ ಜನ.. ಬೆತ್ತಲಾಗೇ ಮಾಡಿದ್ರು ಕಚೇರಿ ಕೆಲಸ ಯಾಕೆ ಗೊತ್ತಾ..?
ನಿರ್ದೇಶಕನ ಬೆವರಿಳಿಸಿದ ಜಗ್ಗುದಾದ.. ರಾಘವೇಂದ್ರ ಹೆಗಡೆ ಮೈ ಚಳಿ ಬಿಡಿಸಿದ ದರ್ಶನ್..!
ಜೈಲ್ ನಿಂದಲೇ IIT ಪರೀಕ್ಷೆ ಬರೆದು ಪಾಸಾದ ಈ ಹುಡುಗನ ಬಗ್ಗೆ ಗೊತ್ತೇ??
ಸತ್ತ ನಂತರವೂ ವ್ಯಕ್ತಿಗಳ ಜತೆ ಸಂವಹನ ನಡೆಸಿ!!
ವಿಮಾನದ ಮೆಟ್ಟಿಲಿನಿಂದ ಬಿದ್ದವಳು ಏನಾದಳು? ಹೆಂಗಿದ್ದ ಮಹಿಳೆ ಹೇಗಾದ್ಲು ಗೊತ್ತಾ?
ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ರಿಂಗಿಂಗ್ ಬೆಲ್ಸ್?
ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಯಲ್ಲಿ ಶೋಭ ಹಸ್ತಕ್ಷೇಪ ಇಲ್ವಂತೆ..!?