ಸರ್ ನಾನು ನಾಳೆನೂ ಸಹ ಕೆಲ್ಸಕ್ಕೆ ಬರ್ಬೇಕು… ಆದ್ರೆ ನನ್ನತ್ರ ಇರೋದು ಒಂದೇ ಜೊತೆ ಶೂ.!

Date:

ಈ ಫೊಟೋದಲ್ಲಿರುವ ವ್ಯಕ್ತಿಯ ಹೆಸರು ರಾಕೇಶ್‍ಕುಮಾರ್. ಹರಿಯಾಣದ ಸೋನಿಪಟ್‍ನಲ್ಲಿ ಪೊಲೀಸ್ ವೃತ್ತಿಯಲ್ಲಿದ್ದಾರೆ. ಕಳೆದ ವಾರ ಸಂಜೆ ನಾಲ್ಕರ ಸಮಯ. ಎದ್ದು ಬಿದ್ದು ಸುರಿಯುತ್ತಿದ್ದ ಮಳೆಯಲ್ಲಿಯೇ ಕಾಲಿಗೆ ಶೂ ಇಲ್ಲದೇ ಆ ದಟ್ಟ ಮಳೆಯಲ್ಲಿಯೇ ಕಾರ್ಯನಿರ್ವಹಿಸುತ್ತರೊದನ್ನ ಕಂಡು ನನಗೆ ಆಶ್ಚರ್ಯ. ಕಾಲಿಗೆ ಶೂ ಇಲ್ಲ, ಮಳೆಯಿಂದ ರಕ್ಷಿಸಿಕೊಳ್ಳಲು ರೇನ್‍ಕೋಟ್ ಇಲ್ಲ, ಛತ್ರಿ ಸಹಾ ಇಲ್ಲ. ಆ ಮಹಾ ಮಳೆಯಲ್ಲಿ ನೆಂದುಕೊಂಡೆ ತನ್ನ ಕರ್ತವ್ಯವನ್ನ ಮಾಡ್ತಾ ಇದ್ರು ಈ ಪೊಲೀಸಪ್ಪ. ನಾನೂ ನೋಡ್ತಾ ನೋಡ್ತಾ ಅವರ ಬಳಿ ಹೋಗಿ ಯಾಕೆ ಕಾಲಿಗೆ ಶೂ ಇಲ್ದೆ ಕೆಲ್ಸ ಮಾಡ್ತಾ ಇದೀರಾ ಡಿಪಾರ್ಟ್‍ಮೆಂಟ್ ನಿಂಮ್ಗೆ ಶೂ ಕೊಟ್ಟಿಲ್ವಾ ಅಂದಿದಕ್ಕೆ, ಆ ವ್ಯಕ್ತಿ ನೀಡಿದ ಉತ್ತರ ಕೇಳಿ ಒಂದು ಕ್ಷಣ ನನ್ನ ಕಣ್ಣುಗಳು ಒದ್ದೆಯಾಗಿದ್ದವು.. ಸಾರ್ ನಾನು ನಾಳೆನೂ ಕೆಲಸಕ್ಕೆ ಹಾಜರಾಗಬೇಕು ನನ್ನತ್ರ ಇರೋದು ಒಂದೇ ಶೂ ಸಾರ್ ಈ ಮಳೆಗೆ ಅದನ್ನ ಹಾಕೊಂಡ್ ಬಂದ್ರೆ ಒದ್ದೆಯಾಗಿ ನಾಳೆ ಹಾಕೋಳೋಕು ಆಗಲ್ಲ ಎಂಬ ಉತ್ತರ ನೀಡಿದ್ದರು…! ಎಷ್ಟು ಜನ ಪೊಲೀಸ್ರು ಇದಾರೆ ಸಾರ್ ರಾಕೇಶ್ ಕುಮಾರ್ ತರ.. ಪೊಲೀಸ್ರು ಅಂದ್ರೇನೇ ಭ್ರಷ್ಟರು, ಸರಿಯಾಗಿ ಕೆಲ್ಸ ಮಾಡೊಲ್ಲ, ಜನರ ನೋವಿಗೆ ಸ್ಪಂದಿಸೊಲ್ಲ ಎಂದೆಲ್ಲಾ ಹಿಡಿ ಶಾಪ ಹಾಕುವ ನಾವು, ಅದಕ್ಕೂ ಮೀರಿ ಪೊಲೀಸರು ಇರ್ತಾರೆ ಅನ್ನೋದಕ್ಕೆ ಈ ಪೊಲೀಸ್ ಸಾಕ್ಷಿ.. ನಿಯತ್ತಿನಿಂದ ದುಡಿದು ಸರ್ಕಾರಿ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಪೂರೈಸುತ್ತಿರೋ ಇವರಿಗೆ ನಮ್ಮ ಕಡೆಯಿಂದ ದೊಡ್ಡ ಸಲಾಂ…!

POPULAR  STORIES :

ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!

ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!

ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!

ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!

ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!

ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...