ಯುವ ಆಟಗಾರ ರಿಷಬ್ ಪಂತ್ ತಮ್ಮ ಚೊಚ್ಚಲ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲೇ ದಾಖಲೆ ಬರೆದಿದ್ದಾರೆ.
ಟೀಂ ಇಂಡಿಯಾದ ಪರ ಪಾದಾರ್ಪಣೆ ಪಂದ್ಯದಲ್ಲಿ ತಾವು ಎದುರಿಸಿದ ಎರಡನೇ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿ ರಿಷಬ್ ಅವರದ್ದಾಗಿದೆ.
Rishabh Pant is the name. He got his Test cap in the morning and now becomes the first Indian batsman to open his account with a six! That look on Rashid's face ? pic.twitter.com/VC92PBFDNG
— Sir Isaac Pair (@1stAxiom) August 18, 2018
ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ರಿಷಬ್ ಈ ದಾಖಲೆ ಬರೆದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ದಿನೇಶ್ ಕಾರ್ತಿಕ್ ಬದಲಿಗೆ ರಿಷಬ್ ಸ್ಥಾನಪಡೆದಿದ್ದಾರೆ.
Rishabh Pant is the 12th player in Test cricket to get off the mark with a SIX! #ENGvIND Complete List: pic.twitter.com/RBpnn5nLHF
— Sampath Bandarupalli (@SampathStats) August 18, 2018






