ನೀವೆಲ್ಲಾ ಒಂದೇ ಬಾರಿಗೆ ಸಾವಿರಾರು ಮಂದಿ ಯೋಗ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿರುವುದು ನೋಡಿದ್ದೀರ..! ಆದರೆ ಬ್ರೇಕ್ ಡ್ಯಾನ್ಸ್ ಆಡಿ ವಿಶ್ವದಾಖಲೆ ನಿರ್ಮಿಸಿದ ರೋಬೋಗಳನ್ನು ನೀವೇಲ್ಲಾದರರೂ ನೋಡಿದಿರಾ…? ಅಂತಹ ರೋಬೋಗಳು ಇದೀಗ ಚೀನಾದಲ್ಲಿದೆ.
ಚೀನಾದ ಹುವಾಂಗ್ ಡೋನಲ್ಲಿ ನಡೆದ ಕ್ವಿಂಗ್ ಢಾವೋ ಬೀರ್ ಫೆಸ್ಟಿವಲ್‍ನ ಅಂಗವಾಗಿ ರೋಬೋಟ್ ಡ್ಯಾನ್ಸ್ ನ್ನು ಆಯೋಜಿಸಲಾಗಿತ್ತು. 17.2 ಇಂಚು ಉದ್ದದ ಸುಮಾರು 1040 ರೋಬೋಟ್‍ಗಳನ್ನು ಸಾಲಾಗಿ ನಿಲ್ಲಿಸಿ, ಅದರಲ್ಲಿ 1007 ರೋಬೋಟ್‍ಗಳು ಏಕಕಾಲದಲ್ಲಿ ಒಂದೇ ರೀತಿಯ ಸ್ಟೆಪ್ ಹಾಕುವ ಮೂಲಕ ವಿಶ್ವದಾಖಲೆ ನಿರ್ಮಿಸಿದವು. ಈ ಹಿಂದೆ ಚೀನಾದ ಶೆನ್‍ಝೆನ್ ನಲ್ಲಿ 504 ರೋಬೋಟ್‍ಗಳು ಒಟ್ಟಿಗೆ ಡ್ಯಾನ್ಸ್ ಮಾಡುವ ಮೂಲಕ ಮೊದಲ ದಾಖಲೆ ಇದರ ಹೆಸರಿನಲ್ಲಿತ್ತು ಆದರೆ ಇದೀಗ ಆ ದಾಖಲೆಯನ್ನು 1000ಕ್ಕೂ ಅಧಿಕ ರೊಬೋಟ್‍ಗಳು ಮುರಿದು ಹಾಕಿವೆ.
ರೋಬೋಟ್ ಡ್ಯಾನ್ಸ್ ಮಾಡಲು ಕೆಲವು ನಿಯಮಗಳಿದ್ದವು. ಈ ರೋಬೋಟ್‍ಗಳು ಕನಿಷ್ಟ ಅಂದ್ರೂ 1 ನಿಮಿಷವಾದ್ರೂ ಡ್ಯಾನ್ಸ್ ಮಾಡಬೇಕಿತ್ತು. ಅದಲ್ಲೂ ಯಾವೊಂದು ರೋಬೋಟ್‍ಗಳು ಕೆಳಗೆ ಬೀಳಬಾರದೂ ಹಾಗೂ ಮಧ್ಯದಲ್ಲೇ ನಿಲ್ಲಬಾರದು ಎಂಬ ನಿಯಮವಿತ್ತು. ಅದನ್ನೆಲ್ಲಾ ಮೀರಿ ಇದೀಗ ಈ ರೋಬೋಟ್‍ಗಳು ಹೊಸ ಇತಿಹಾಸ ನಿರ್ಮಿಸಿದೆ. ಆ ವಿಡಿಯೋ ನೀವು ನೋಡಬೇಕೆ ಇಲ್ಲಿದೆ ನೋಡಿ.
POPULAR STORIES :
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!
ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!
ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!
ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?
ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video
ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!
ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು
ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!