ಏನಿದು? ಯಾವುದೇ ವಿವಾದಗಳಿಲ್ಲದೆ ಮೂರು ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಚಾರ್ಮಿಂಗ್ ಹುಡ್ಗಿ ಜೊತೆ ರೊಮ್ಯಾನ್ಸ್ ಮಾಡಿದ್ದಾರೆಯೇ?
ಹೀಗೆ ಸಚಿನ್ ಬಗ್ಗೆ ಅಪವಾದ ಹೊರೆಸುತ್ತಿರುವವರು ತೆಲುಗು ನಟಿ ಶ್ರೀ ರೆಡ್ಡಿ..!
ಸಿನಿಮಾ ನಟರು, ನಿರ್ದೇಶಕರು, ನಿರ್ಮಾಪಕರ ವಿರುದ್ಧ ಆರೋಪಗಳನ್ನು ಮಾಡುತ್ತಾ ವಿವಾದಗಳ ಮುಖೇನವೇ ಸದಾ ಸುದ್ದಿಯಲ್ಲಿರುವ ಶ್ರೀರೆಡ್ಡಿ ಈಗ ಕ್ರಿಕೆಟ್ ದೇವರ ವಿರುದ್ಧ ಆರೋಪ ಮಾಡ್ತಿದ್ದಾರೆ..!
ಸಚಿನ್ ಒಮ್ಮೆ ಹೈದರಾಬಾದ್ ಗೆ ಬಂದಿದ್ದಾಗ ಚಾರ್ಮಿಂಗ್ ಹುಡುಗಿ ಜೊತೆ ರೊಮ್ಯಾನ್ಸ್ ಮಾಡಿದ್ದರು. ಚಾಮುಂಡೇಶ್ವರ್ ಸ್ವಾಮಿ ಇವರಿಗೆ ಮಧ್ಯವರ್ತಿ ಆಗಿದ್ದರು. ಗ್ರೇಟ್ ವ್ಯಕ್ತಿಯ ಅದ್ಭುತ ಆಟ ಎಂದು ಶ್ರೀರೆಡ್ಡಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಸಚಿನ್ ಅಭಿಮಾನಿಗಳನ್ನು ಕೆರಳಿಸಿದೆ.