ಓರ್ವ ಶ್ರೇಷ್ಠ ಸಂಗೀತ ಸಾಮ್ರಾಟ..! ಇನ್ನೋರ್ವ ಕ್ರಿಕೆಟ್ ದೇವರು..! ಇವರಿಬ್ಬರನ್ನು ಕಾಣಲು ಅಭಿಮಾನಿಗಳು ಒಂಟಿ ಕಾಲಿನಲ್ಲಿ ನಿಂತಿರ್ತಾರೆ..! ಆದ್ರೆ ಈ ಇಬ್ಬರು ದಿಗ್ಗಜರು ಒಂದೆ ವೇದಿಕೆಯಲ್ಲಿ ಕಾಣಿಸಿಕೊಂಡ್ರೆ ಹೇಗಿರುತ್ತೆ ಅಲ್ವಾ..! ಅಂತಹದ್ದೆ ಒಂದು ಅವಿಸ್ಮರಣೀಯ ಘಟನೆಗೆ ಮುಂಬೈನ ವೇದಿಕೆಯೊಂದು ಸಾಕ್ಷಿಯಾಗಿತ್ತು. ಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ ಹಾಗೂ ಕ್ರಿಕೆಟ್ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಒಂದೆ ವೇದಿಕೆಯಲ್ಲಿ ಸೇರಿದ್ದಲ್ಲದೆ ನೆರೆದಿದ್ದ ಪ್ರೇಕ್ಷಕರಿಗೆ ಇನ್ನಿಲ್ಲದ ಮುದ ನೀಡಿದ್ರು. ಅಂತಹ ಒಂದು ಅವಿಸ್ಮರಣಿಯ ವೀಡಿಯೋ ಇಲ್ಲಿದೆ ನೀವು ನೋಡಿ..
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಅಧಿಕಾರಿಗಳ ಕರಾಳ ಮುಖವನ್ನು ವಿಡಿಯೋ ಮೂಲಕ ಬಯಲಿಗೆಳೆದ ಯೋಧ..!
ಇನ್ಮುಂದೆ ಖಾಸಗೀ ಆಸ್ಪತ್ರೆಯಲ್ಲಿ ಫ್ರೀ ಟ್ರೀಟ್‍ಮೆಂಟ್ ಇರೋದಿಲ್ಲ..!
ಮತ್ತೆ ಒಂದಾಗಲಿದ್ದಾರೆ ಸುದೀಪ್ ದಂಪತಿ
195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!
ಗುಡ್ ನ್ಯೂಸ್: ಸದ್ಯದಲ್ಲೆ ಬಡವರ ಖಾತೆಗೆ ನೇರ ಹಣ ಪಾವತಿ..?
ಫಿಲ್ಮ್ ಫೇರ್‍ಗೆ ಸನ್ನಿ ಶಾರ್ಟ್ ಫಿಲ್ಮ್ ! #Sunny Leone Short film