ಭಾರಿ ಗಿಫ್ಟ್ ನೀಡೋಕೆ ಮುಂದಾಗಿದೆ ಜಿಯೋ..!

Must read

ಟೆಲಿಕಾಂ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ರಿಲಾಯನ್ಸ್ ನ ಜಿಯೋ ಈಗ ತನ್ನ ಉದ್ಯೋಗಿಗಳಿಗೆ ನ್ಯೂ ಇಯರ್ ಆಫರ್ ನೀಡಲು ಮುಂದಾಗಿದೆ. ತಮ್ಮ ಸಂಸ್ಥೆಯಲ್ಲಿ ಉದ್ಯೋಗಿಗಳನ್ನು ಸೆಳೆಯುವ ದೃಷ್ಠಿಯಿಂದ ಸುಮಾರು 30 ಸಾವಿರ ಉದ್ಯೋಗಿಗಳಿಗೆ ಷೇರು ನೀಡಲು ಮುಂದಾಗಿದೆ..! ವರದಿಯೊಂದರ ಪ್ರಕಾರ ಈ ಆಫರ್‍ನ್ನು ಮೊದಲು ಹಿರಿಯ ಅಧಿಕಾರಿಗಳಿಗೆ ನೀಡಿ ನಂತರ ಉಳಿದ ಉದ್ಯೋಗಿಗಳ ಬಗ್ಗೆ ಚಿಂತೆ ನಡೆಸಲಿದೆಯಂತೆ..! ಏರ್‍ಟೆಲ್ ಮತ್ತು ಐಡಿಯಾ ಸಂಸ್ಥೆ ತಮ್ಮ ಸಂಸ್ಥೆಯ ಉದ್ಯೋಗಿಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಈ ರೀತಿಯ ಟ್ರಿಕ್ಸ್ ಬಳಕೆ ಮಾಡುತ್ತಿದ್ದು, ಅದನ್ನು ಜಿಯೋ ಸಂಸ್ಥೆಯೂ ಕೂಡ ಷೇರು ನೀಡಲು ನಿರ್ಧರಿಸಿದೆ. ವೆಲ್‍ಕಂ ಆಫರ್‍ನ ಮೂಲಕ ಲಕ್ಷಾಂತರ ಗ್ರಾಹಕರನ್ನು ತನ್ನತ್ತ ಸೆಳೆದಿದ್ದ ಜಿಯೋ, ಆಫರ್ ಮುಗಿದ ಕೂಡಲೆ ನ್ಯೂ ಇಯರ್ ಆಫರ್ ಅಂತ ಹೊಸ ಪ್ಲಾನ್ ಹಾಕಿಕೊಳ್ತು. ಇನ್ನು ಮಾರ್ಚ್ ನಂತರ ಇನ್ಯಾವ ಆಫರ್ ನೀಡುತ್ತೋ..? ಕಾದು ನೋಡಬೇಕಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಅಧಿಕಾರಿಗಳ ಕರಾಳ ಮುಖವನ್ನು ವಿಡಿಯೋ ಮೂಲಕ ಬಯಲಿಗೆಳೆದ ಯೋಧ..!

ಇನ್ಮುಂದೆ ಖಾಸಗೀ ಆಸ್ಪತ್ರೆಯಲ್ಲಿ ಫ್ರೀ ಟ್ರೀಟ್‍ಮೆಂಟ್ ಇರೋದಿಲ್ಲ..!

ಮತ್ತೆ ಒಂದಾಗಲಿದ್ದಾರೆ ಸುದೀಪ್ ದಂಪತಿ

195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!

ಗುಡ್ ನ್ಯೂಸ್: ಸದ್ಯದಲ್ಲೆ ಬಡವರ ಖಾತೆಗೆ ನೇರ ಹಣ ಪಾವತಿ..?

ಫಿಲ್ಮ್ ಫೇರ್‍ಗೆ ಸನ್ನಿ ಶಾರ್ಟ್ ಫಿಲ್ಮ್ ! #Sunny Leone Short film

- Advertisement -spot_img

More articles

- Advertisement -spot_img

Latest article