ಸೆಲ್ಫಿ ಎಂಬುದು ಇವತ್ತಿಗೆ ದೊಡ್ಡ ರೋಗವಾಗಿದೆ. ಸೆಲ್ಫಿ ಹುಚ್ಚು ಅನೇಕರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. 2015ರಲ್ಲಿ ಉಕ್ರೇನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆಲ್‍ಫ್ರೆಡ್ ಎಂಬಾತ ಸತ್ತವರ ಜೊತೆ ಸೆಲ್ಫಿ ತೆಗೆದು ಅದನ್ನು ತನ್ನ ಕಮ್ಯುನಿಟಿ ವೆಬ್‍ಗೆ ಅಪ್‍ಲೋಡ್ ಮಾಡಿ ಎಂದಿದ್ದ. ಒಳ್ಳೇ ಸೆಲ್ಫಿಗೆ ಸೂಕ್ತ ಬಹುಮಾನ ಕೊಡುವುದಾಗಿ ಘೋಷಿಸಿದ್ದ. ಇದು ಸಾವಿನ ಕುರಿತು ಜನರ ಇರಾದೆಯನ್ನು ಬದಲಿಸುವ ಪ್ರಯತ್ನವೆಂದಿದ್ದ. ಎಲ್ಲವೂ ಅವನಂದುಕೊಂಡಂತೆ ಆಗಿತ್ತು. ಸಾವಿರಾರು ಫೋಟೋಗಳು ಕಮ್ಯುನಿಟಿ ವೆಬ್‍ಗೆ ಅಪ್‍ಲೋಡ್ ಆಗಿತ್ತು. ಆದರೆ ಇವೆಲ್ಲಾ ಅತಿಯಾಯ್ತು ಎಂದ ಪೊಲೀಸರು ಈ ಹುಚ್ಚು ಅಭಿರುಚಿಯ ಪ್ರೊಫೆಸರ್ ಮೇಲೆ ಕೇಸು ಹಾಕಿ, ಕಮ್ಯುನಿಟಿಯನ್ನು ವೆಬ್‍ಸೈಟ್‍ನಿಂದ ಕಿತ್ತುಹಾಕಿದ್ದರು.
POPULAR STORIES :
ಕೋಮಾ ಕೋಮಾ ಕೋಮಾ… ಹೊಸ ಹುಡುಗರ ಹೊಸ ಹವಾ… ಇದೊಂಥರಾ ಬಣ್ಣಬಣ್ಣದಾ ಲೋಕ..!
ಯಾರಪ್ಪಾ ಹೇಳಿದ್ದು ಕನ್ನಡದಲ್ಲಿ ಒಳ್ಳೇ ಸಿನಿಮಾ ಬರಲ್ಲ ಅಂತ..? ಕರ್ವ ನೋಡ್ಕೊಂಡ್ ಬಂದು ಆ ಮಾತು ಹೇಳಿ ನೋಡೋಣ..!
ವೆಂಕಯ್ಯ ಕರ್ನಾಟಕಕ್ಕೆ ಸಾಕಯ್ಯ ಅಂದ್ರೆ.. `ವಚ್ಚೆ ವಸ್ತಾನು’ ಅಂತ ತೆಲುಗಿನಲ್ಲಿ ಅಂದ್ರು..!
ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?
ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!
ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!