ಖ್ಯಾತ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ನಾಯಿ ಮಾಂಸ ತಿಂದು ವಾಂತಿ ಮಾಡಿಕೊಂಡಿದ್ದಾರೆ. ಇಟಲಿಯ ಹೋಟೆಲ್ವೊಂದರಲ್ಲಿ ತಂಗಿದ್ದ ಸೆರೆನಾಗೆ ನಾಯಿಮಾಂಸವನ್ನು ಟೇಸ್ಟ್ ಮಾಡುವ ಮನಸ್ಸಾಗಿದೆ. ಹಾಗಾಗಿ ತಾವು ತಂಗಿದ್ದ ರೂಮಿಗೆ ಬೇಯಿಸಿದ ನಾಯಿಮಾಂಸವನ್ನು ತರಿಸಿಕೊಂಡಿದ್ದಾಳೆ. ಮಾಂಸವನ್ನು ಎತ್ತಿ ಬಾಯಿಗಿಟ್ಟುಕೊಂಡು ಕೊಂಚ ನುಂಗಿದ್ದಾಳೆ ಅಷ್ಟೆ. ಯರ್ರಾಬಿರ್ರಿ ವಾಂತಿ ಮಾಡಿಕೊಂಡಿದ್ದಾಳೆ. ಯಾವುದೇ ಪ್ರಾಣಿ, ಹುಳ, ಹುಪ್ಪಟೆಗಳನ್ನು ಬಿಡದವರೇ ನಾಯಿಮಾಂಸಕ್ಕೆ ವಾಂತಿ ಮಾಡಿಕೊಂಡಿದ್ದಾರೆಂದರೇ, ನಮ್ಮ ಬೆಂಗಳೂರಿನ ಹೊರವಲಯದಲ್ಲಿ ಕಿರಾತಕರು ಎಷ್ಟು ಜನರಿಗೆ ಬೌಬೌ ಬಿರಿಯಾನಿ ತಿನ್ನಿಸಿರಬೇಡ. ಮೇಕೆ ಮಾಂಸ ಅಂತ ನಾಯಿಮಾಂಸವನ್ನು ತಿಂದವರಿಗೆ ತಾವು ತಿಂದಿದ್ದು ನಾಯಿಮಾಂಸ ಎಂಬುದೇ ಗೊತ್ತಿಲ್ಲ. ಗೊತ್ತಾದರೇ ರಕ್ತವಾಂತಿ ಮಾಡಿಕೊಂಡಿಯಾರು..
POPULAR STORIES :
ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!
ಹಾಸನ ಸೂಸೈಡ್ ಕೇಸ್ಗೆ ಟ್ವಿಸ್ಟ್..! ಅವನ ಸಾವಿಗೆ ಕಾರಣವಾಗಿದ್ದು `ಪ್ರೇಯಸಿ’ ರೂಪದ ಅತ್ತಿಗೆ..!
ಮಾದಕ ನಟಿಗೆ ಇವತ್ತು ಬರ್ತ್ ಡೇ ಸಂಭ್ರಮ..! ಅವಳ ಬದುಕಿನಲ್ಲಿ ಗುಡುಗು, ಸಿಡಿಲಿನದ್ದೇ ಆರ್ಭಟ..! Sunny Leone Story
ದೇವರನಾಡಿಗೂ ದೆವ್ವದ ನಾಡಿಗೂ ಎಲ್ಲಿಯ ಸಂಬಂಧ..!? ನರೇಂದ್ರ ಮೋದಿ ಎಡವುತ್ತಿರುವುದೆಲ್ಲಿ..!?
ಹಾವು ಮನುಷ್ಯರಿಗೆ ಕಚ್ಚುತ್ತೆ ನಿಜ..! ಆದರೆ ಇವ್ನು ಹೆಬ್ಬಾವನ್ನೇ ಕಚ್ಚಿ ಪ್ರಜ್ಞೆ ತಪ್ಪಿಸಿದ್ದ..!?
ಮಂಚಕ್ಕೆ ಕರೆಯುವವರು ಎಲ್ಲಾ ಕಡೆಯೂ ಇದ್ದಾರೆ..! ಇದು ಸೋನ ಒಬ್ಬಳ ಕಥೆಯಲ್ಲ..!
ಮಾರ್ಕ್ ಜುಕರ್ ಬರ್ಗ್ ಫೇಸ್ ಬುಕ್ ಅಕೌಂಟ್ ನ ಬ್ಲಾಕ್ ಮಾಡೋಕೆ ಆಗಲ್ಲ ಯಾಕೆ..?
“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”
ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?