ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತು ಕ್ರಿಕೆಟ್ನಿಂದ ನಿಷೇಧಕ್ಕೀಡಾಗಿದ್ದ ಕೇರಳದ ವೇಗದ ಬೌಲರ್ ಶ್ರೀಶಾಂತ್ ಇತ್ತೀಚೆಗಷ್ಟೆ ಆರೋಪದಿಂದ ಮುಕ್ತಿ ಹೊಂದಿದ್ದರು. ಆದರೆ ಜನರು ಮಾತ್ರ ಶ್ರೀಶಾಂತ್ ನನ್ನು ಒಪ್ಪಲು ತಯಾರಿಲ್ಲ ಎನ್ನುವುದಕ್ಕೆ ತಿರುವನಂತಪುರದಲ್ಲಿ ಅನಾಮತ್ತು ಹತ್ತು ಸಾವಿರ ಮತಗಳಿಂದ ಸೋತಿದ್ದೇ ತಾಜಾ ನಿದರ್ಶನ. ತಿರುವನಂತಪುರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಹೀನಾಯವಾಗಿ ಸೋಲುಂಡಿದ್ದಾರೆ. ಅತ್ತ ಕ್ರಿಕೆಟ್ನಲ್ಲೂ ಯಶಸ್ಸಾಗಲಿಲ್ಲ. ಇತ್ತ ರಾಜಕಾರಣದಲ್ಲೂ ಯಶಸ್ಸಾಗಲಿಲ್ಲ. ಮುಂದೇನು..? ಎಂದು ಚಿಂತಾಕ್ರಾಂತರಾಗಿದ್ದಾರಂತೆ.
POPULAR STORIES :
ನಿಮ್ಗೆ ಗೊತ್ತಾ..? ರೋಹಿತ್ ಶರ್ಮ ಮದ್ವೆಯಾಗಿದ್ದು ಯುವರಾಜ್ ತಂಗೀನಾ..?
ಅಮ್ಮ-ಅಕ್ಕನ ಪಾರುಪತ್ಯ..! ಕೇರಳದಲ್ಲಿ ಪೋ ಮೋನೆ ಚಾಂಡಿ..!
ವಯಸ್ಸು 68, ಉತ್ಸಾಹ 18, ಯುವಕರೇ ನಾಚುವಂತ ಸಾಧನೆ ಮಾಡಿದ 68ರ ತರುಣ.!
ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!
ಬೀದಿಗೆ ಬಂದ ಸೋನುನಿಗಂ..!! ಮುಂಬೈನ ರಸ್ತೆಗಳಲ್ಲಿ ಸೋನು ನಿಗಮ್ ಹೀಗ್ಯಾಕೆ ಬಂದ್ರು ಗೊತ್ತಾ..?
ಚುಟುಕು ಕ್ರಿಕೆಟ್ ಎಂಬ ವಿವಾದಗಳ ಆಟ..! ಐಪಿಎಲ್ ನಲ್ಲಿ `ಮ್ಯಾಚ್ ಫಿಕ್ಸಿಂಗ್’ ಹೊಸತಲ್ಲ..!
ಆರ್.ಸಿ.ಬಿ ಗೆದ್ದೇ ಗೆಲ್ಲುತ್ತೆ..!? ಐಪಿಎಲ್ ಮ್ಯಾಚ್ `ಫಿಕ್ಸ್ ಆಗಿದೆಯಾ..!?
ಎಬಿಡಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಹಾಡನ್ನ ಹಾಡಿದ್ಧಾರೆ..!! ಅನುಮಾನವಿದ್ರೆ ನೀವೂ ನೋಡಿ..