ಇಂದು ದೇಶದ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಅನ್ನು ನಮ್ಮ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಬಿಡುಗಡೆ ಮಾಡ್ತಾರೆಂಬ ಸಿಹಿ ಸುದ್ದಿಯನ್ನು ನೀವು ನಿನ್ನೆ ಓದಿದ್ದೀರಿ..! 500 ರೂಪಾಯಿಗೆ ಸ್ಮಾರ್ಟ್ ಫೋನ್ ಸಿಗುತ್ತೆಂಬ ಆ ಸುದ್ದಿಯನ್ನೂ ಈಗಲೂ ಓದ್ತಾ… ಸಿಕ್ಕಸಿಕ್ಕಲ್ಲಿ ಶೇರ್ ಮಾಡ್ತಾ ಇದ್ದೀರಿ..! ಈಗ ನಿಮ್ಮ ಸಂತಸ, ಆಸಕ್ತಿ ಹೆಚ್ಚಾಗುತ್ತೆ..! ಕಾರಣ, ಆ ಸ್ಮಾರ್ಟ್ ಫೋನ್ ಕೇವಲ 251 ರೂಪಾಯಿಗೆ ಸಿಗುತ್ತಂತೆ..!
ದೇಶಿಯ ಹ್ಯಾಡ್ಸೆಟ್ ಮೇಕಿಂಗ್ ಕಂಪನಿಯಾದ `ರಿಂಗಿಂಗ್ ಬೆಲ್’ ಕಂಪನಿಯ `ಫ್ರೀಡಂ 251′ ಸ್ಮಾರ್ಟ್ ಫೋನ್ 500 ರೂಪಾಯಿಗೆ ಇಂದು ಲಾಂಚ್ ಆಗುತ್ತೆಂದು ತಿಳಿದ್ದಿದ್ದೀರಲ್ಲಾ..ಅದೇ ಸ್ಮಾರ್ಟ್ ಫೋನ್ ನಿಮಗೀಗ ಕೇವಲ 251 ರೂಪಾಯಿಗೆ ಸಿಗುತ್ತೆ..!
ಕಂಪನಿ ತನ್ನ ಸ್ಮಾರ್ಟ್ ಫೋನ್ ಅನ್ನು ನಾಳೆ ಬೆಳಿಗ್ಗೆ 6ಗಂಟೆಯಿಂದ ಇದೇ ತಿಂಗಳ 21ನೇ ತಾರೀಖಿನ ರಾತ್ರಿ 8ಗಂಟೆಯವರಗೆ 251 ರೂಪಾಯಿಗಳಿಗೆ ಆನ್ ಲೈನ್ ಮಾರಲಿದೆ..! ನಿಗಧಿತ ಸಮಯದೊಳಗೆ ಬುಕ್ ಮಾಡಿದವರಿಗೆ ಜೂನ್ 30, 2016ರೊಳಗೆ ಡೆಲವರಿ ಕೊಡಲಿದೆ ಎಂದು NDTV ಮಾಡಿರೋ ವರದಿಯಲ್ಲಿದೆ..!
ಕಡಿಮೆ ಬೆಲೆಯ ಈ ಸ್ಮಾರ್ಟ್ ಫೋನ್ 4 ಇಂಚಿನದ್ದಾಗಿದ್ದು, ರ್ಯಾಮ್ 1ಜಿಬಿ, ಸ್ಟೋರೇಜ್ 8ಜಿಬಿ, ಕ್ಯಾಮರ 3.2ಮೆಗಾ ಪಿಕ್ಸೆಲ್ ಇದೆ ಎಂದು ತಿಳಿದುಬಂದಿದೆ..! ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ..!
ನೀವೂ ಈ ಹೊಸ ಸ್ಮಾರ್ಟ್ ಫೋನ್ ನನ್ನು ತೆಗೆದುಕೊಳ್ಳಬೇಕೇ.. ಅದನ್ನು ಬುಕ್ ಮಾಡ್ಬೇಕೆ ಅದಕ್ಕಾಗಿ ಈ ಲಿಂಕ್ ಕ್ಲಿಕ್ಕಿಸಿ
https://www.youtube.com/watch?v=8sLUAruDnbU&list=PLrnE4LMxty4Z_NcOomNU87RxS8JHcosRz
To buy click here : http://www.freedom251.com/
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!
ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?
ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music
ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!