ಮೂರೇ ತಿಂಗಳಿನಲ್ಲಿ ಈ ವ್ಯಕ್ತಿ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ..?

Date:

ಕಳೆದೊಂದು ದಿನಗಳ ಹಿಂದೆ ಆನ್‍ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಚೆಲುವೆ ಸನ್ನಿ ಲಿಯೋನ್ ಹಾಗೂ ಆಮಿಷಾ ಪಟೇಲ್ ಅವರನ್ನು ಉತ್ತರ ಪ್ರದೇಶದ ವಿಶೇಷ ಪೊಲೀಸ್ ಪಡೆಗಳು ವಿಚಾರಣೆ ನಡೆಸಿದ್ದ ಸುದ್ದಿ ನಿಮಗೆಲ್ಲಾ ಗೊತ್ತೆ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾದ ಅನುಭವ್ ಮಿತ್ತಲ್ ತನ್ನನ್ನು ನಂಬಿ ಹಣ ಹಾಕಿದ ಜನರಿಗೆ ಟೋಪಿ ಹಾಕಿದ ಹಣ ಎಷ್ಟು ಗೊತ್ತಾ..? ಒಂದ್ಕಡೆ ನೋಟು ಅಮಾನ್ಯದಿಂದ ಚಿಲ್ಲರೆ ಹಣಕ್ಕೂ ಜನ ಪರದಡ್ತಾ ಇದ್ರೆ ಈತ ಮಾತ್ರ ಆನ್ ಲೈನ್ ಮೂಲಕವಾಗಿ ಕೋಟಿ ಕೋಟಿ ಹಣ ವಂಚನೆ ಮಾಡಿದ್ದಾನೆ ನೋಡಿ..! ಸೋಷಿಯಲ್ ಟ್ರೇಡ್ ಎಂದೆಸರಿನ ಹೊಸ ಉದ್ದಿಮೆ ಸ್ಥಾಪನೆ ಮಾಡಿ ಅದಕ್ಕೆ ಜನರಿಂದಲೆ ಹೂಡಿಕೆ ಮಾಡಿಸಿಕೊಂಡಿದ್ದಾನೆ..! ಚೈನ್ ಲಿಂಕ್ ಮೂಲಕ ಸದಸ್ಯತ್ವ ಮಾಡ್ಕೊಂಡ ಈ ಮಿತ್ತಲ್ ಜನರಿಂದ 5000 ದಿಂದ 60,000 ವರೆಗೂ ಶುಲ್ಕ ಪಡೆದು ಟೋಪಿ ಹಾಕಿದ್ದಾನೆ. ಹಾಗಾದ್ರೆ ಈ ವಂಚಕ ಮೂರೇ ತಿಂಗಳಿನಲ್ಲಿ ವಂಚನೆ ಮಾಡಿದ ಹಣ ಎಷ್ಟು..? ಅಂತ ಕೇಳೊದಾದ್ರೆ ಕೇವಲ ಮೂರು ತಿಂಗ್ಳಲ್ಲಿ ಈತ ಗಳಿಸಿದ್ದು ಬರೋಬ್ಬರಿ 3700 ಕೋಟಿ..!

ಹೊಸ ಉದ್ದಿಮೆ ಅಂತೇಳಿ ತನ್ನ ನಂಬಿ ಬಂದ ಜನರಿಂದ ಸಾವಿರಾರು ಗಟ್ಟಲೆ ಹಣ ಪಡೆದು ಬೇರೆ ಬೇರೆ ಜಾಹೀರಾತುಗಳನ್ನು ಲೈಕ್ ಮಾಡಿದ್ರೆ ತಿಂಗಳಿಗೆ 50000 ಹಣ ಗಳಿಸಬಹುದು ಹೇಳಿ ಆಸೆ ಹುಟ್ಸಿದ್ದಾನೆ. ಇದನ್ನು ನಂಬಿದ ಜನರು ಈತನಿಗೆ ಹಣ ನೀಡಿದ್ದಾರೆ..! ಈ ಕುರಿತಾಗಿ ಉತ್ತರ ಪ್ರದೇಶದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಅನುಭವ್ ಮಿತ್ತಲ್ ಬರ್ತ್‍ಡೇ ಪಾರ್ಟಿಗೆ ಭಾಗವಹಿಸಿದ್ದ ಬಾಲಿವುಡ್ ಬೆಡಗಿಯರಾದ ಸನ್ನಿ ಹಾಗೂ ಆಮಿಷಾ ಅವರನ್ನು ವಿಚಾರಣೆಗೆ ಒಳಪಡಿಸಿದ್ರು.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಶಾಹಿದ್‍ರನ್ನು ಕೊಲ್ಲಲು ಬಯಸಿದ್ರು ಸಾನಿಯಾ ಯಾಕೆ ಗೊತ್ತಾ..?

ಪ್ರಥಮ್- ರಿಷಿಕಾ ಲಾಂಗ್ ಡ್ರೈವ್ ವೇಳೆ ಸ್ಮಾಲ್ ಆಕ್ಸಿಡೆಂಟ್..! ಮುಂದೇನಾಯ್ತು..?

ಆಡಿದ್ದು 72 ಬಾಲ್ ಗಳಿಸಿದ್ದು 300 ರನ್..! ಲಾರಿ ಚಾಲಕನ ಮಗನ ಬ್ಯಾಟಿಂಗ್ ಕಮಾಲ್..

ಈ ನಟನ ಪ್ರತಿ ತಿಂಗಳ ಖರ್ಚು 13.5 ಕೋಟಿ ಅಂತೆ

ನನ್ನನ್ನು ಸಿಎಂ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ರು: ಪನ್ನೀರ್ ಸೆಲ್ವಂನ ಹೊಸ ಬಾಂಬ್..!

ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.

ಹಳ್ಳಿಡಾಕ್ಟ್ರು – ಇವರಿಂದಲೇ ಹಳ್ಳಿಯ ಸೊಗಡು ಇನ್ನು ಉಳಿದಿರೋದು.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...