ನಟಿ ಸೋಫಿಯಾ ಹಯಾತ್ ಸಾರ್ವಜನಿಕ ಜೀವನದಿಂದ ದೂರ ಸರಿದಿದ್ದಾರಂತೆ. ಜೀವನದಲ್ಲಿ ಒಮ್ಮೆ ಎಡವಿ ಸಾಕಾಗಿಹೋಗಿದೆ. ಇನ್ನು ಎಡವುದಿಲ್ಲ. ಮೇಕಪ್ಪು, ಮುಖವಾಡದ ಜೀವನದಿಂದ ಹೊರಬಂದು ನಿಂತಿದ್ದೇನೆ. ನಾನೆಂಥ ಪಾಠ ಕಲಿತಿದ್ದೇನಂದ್ರೇ- ನನಗೆ ಸೆಕ್ಸು, ಮದ್ವೆ, ಮಕ್ಕಳು ಬೇಡ ಎನಿಸಿದೆ ಎಂದಿದ್ದಾಳೆ. ಅವಳ ಬದುಕಿನಲ್ಲೂ ಕೆಲವರು ಆಟವಾಡಿದ್ದರು. ಬಳಸಿಕೊಂಡಿದ್ದರು. ಇವೆಲ್ಲವನ್ನು ಸಂಭಾಳಿಸಲಿಕ್ಕಾಗದೇ ಸಾಯಲು ಹೊರಟವಳು ಕಡೇಕ್ಷಣದಲ್ಲಿ ಬದಲಾಗಿದ್ದಳು. ಈಗ ಎಲ್ಲಾ ವಿಚಾರದಲ್ಲೂ ಸಂಪೂರ್ಣ ಬದಲಾಗಿದ್ದಾಳೆ. ಒಳ್ಳೆಯದಾಗಲಿ..!
POPULAR STORIES :
ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?
ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!
ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!
ಪ್ರತಿ 10 ನಿಮಿಷಕ್ಕೆ ಶುರುವಾಗುತ್ತೆ ಹೊಸ ಜೀವನ..!! ಇದು ರೀಲ್ ಅಲ್ಲ ರಿಯಲ್ ಗಜನಿಯ ಕಥೆ..!!!
ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?
ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!
ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?