ರೋಡಲ್ಲಿ ಹೋಗುತ್ತಿದ್ದ ಮಾರಿಯನ್ನ ಮನೆಗೆ ಕರೆಸಿಕೊಂಡ್ರು ಅಂತಾರಲ್ಲ ಅದಕ್ಕೆ ಸೂಕ್ತವಾಗುವಂತಹ ಒಂದು ಸ್ಟೋರಿ ಇಲ್ಲಿದೆ. ಅದೇನಪ್ಪಾ ಅಂದ್ರೆ ದಾರಿಯಲ್ಲಿ ಸುಮ್ಮನೆ ಮಲಗಿದ್ದ ನಾಯಿಯೊಂದಕ್ಕೆ ಓರ್ವ ವ್ಯಕ್ತಿ ಸುಖಾಸುಮ್ಮನೆ ಹೊಡೆಯುತ್ತಾನೆ. ಆ ನಾಯಿ ಕಚ್ಚಲು ಬಂದಾಗ ಮತ್ತೇ ಒದೆಯುತ್ತಾನೆ. ಆದರೆ ಅವನು ಹೋದ ಬಳಿಕ ನಾಯಿಗಳು ಭರ್ಜರಿಯಾಗಿಯೇ ಸೇಡು ತೀರಿಸಿಕೊಳ್ಳುತ್ತವೆ. ಅದೂ ಕೂಡಾ ಅವನ ಕಾರಿನ ಮೇಲೆ..! ಯೆಸ್.. ಕಾರಿನ ಮೇಲೆಯೇ..!
ಆ ವ್ಯಕ್ತಿ ನಾಯಿಗೆ ಹೊಡೆದು ಹೋದ ಮೇಲೆ ಆ ನಾಯಿಯು ಆತನ ಕಾರನ್ನು ಹಿಗ್ಗಾ ಮುಗ್ಗಾ ಕಚ್ಚುತ್ತದೆ. ಅಲ್ಲದೇ ಅದರ ಜೊತೆಗಿದ್ದ ನಾಯಿಗಳನ್ನು ಕರೆತಂದು ಕಾರಿಗೆ ಹಾನಿ ಮಾಡುತ್ತದೆ. ಇನ್ನೊಮ್ಮೆ ಆ ವ್ಯಕ್ತಿ ನಾಯಿಗಳ ತಂಟೆಗೆ ಹೋಗದಂತೆ ಮಾಡುತ್ತದೆ. ಈ ವಿಷಯ ಭಾರೀ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದೆ.
ಇಲ್ಲಿಯವರೆಗೆ ಹಾವುಗಳು ಸೇಡು ತೀರಿಸಿಕೊಳ್ಳುತ್ತವೆ ಎಂಬ ಸುದ್ದಿಯನ್ನು ಮಾತ್ರ ನೋಡಿದ್ವಿ. ಆದರೆ ಈಗ ನಾಯಿಗಳೂ ಕೂಡಾ ಸೇಡು ತೀರಿಸಿಕೊಳ್ಳಲು ಮುಂದಾಗಿವೆ. ಇನ್ನು ಯಾವುದಕ್ಕೂ ನಾಯಿಗಳಿಗೆ ಹೊಡೆಯುವ ಮುನ್ನ ಎಚ್ಚರ ವಹಿಸಬೇಕು..!
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಏನಪ್ಪಾ ಇದು ಕಾಶ್ಮೀರದಲ್ಲಿ ಬೀಳೋ ಹಿಮದಂತೆ ಇದೆಯಲ್ಲಾ..?
ಶಂಕ್ರಣ್ಣನ ಬಗ್ಗೆ ನಿಮಗೆಷ್ಟು ಗೊತ್ತು..?
ಗುದ್ದಿದ ಕಾರನ್ನ ನಾಯಿ ಏನ್ ಮಾಡ್ತು ಗೊತ್ತಾ.. ?
ಭಾರತ ಬದಲಾಗ್ಲೇ ಬೇಕು..! ಅದಕ್ಕೆ ನಾವೇನ್ ಮಾಡ್ಬೇಕು..?
ಧರ್ಮಕ್ಕಿಂತ “ಸ್ನೇಹ”ವೇ ದೊಡ್ಡದೆಂದು ಸಾರಿದ “ರಜಾಕ್ ಖಾನ್ ಟಿಕಾರಿ”..!
ಟೀಂ ಇಂಡಿಯಾ ನಾಯಕ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗನನ್ನು ಸೋಲಿಸಿದ್ದು ಹೇಗೆ ಗೊತ್ತಾ..?
ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ
ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!
ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!
ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!
ಹೋಗ್ತಾ ಸಿಂಗಲ್ ಬರ್ತಾ ಡಬಲ್..!
ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!
ರಾಜಶೇಖರ ಜೆ