ತಮಿಳು ನಾಡು ಯುವಕರು ಸಹ ವರಣುನ ಆರ್ಭಟಕ್ಕೆ ನಲುಗಿರುವ ಕೊಡಗು ಬಗ್ಗೆ ಕಾಳಜಿ ತೋರಿದ್ದಾರೆ.
ತಮಿಳುನಾಡಿನ ಯುವಕರ ತಂಡವೊಂದು ಸಂತ್ರಸ್ತರಿಗಾಗಿ ಸುಮಾರು 2 ಲಕ್ಷ ರೂ ಮೌಲ್ಯದ ಔಷಧಿ ನೀಡಿದೆ.
ಸ್ವತಃ ಆ ಯುವಕರೇ ಔಷಧಿಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಬಂದಿದ್ದಾರೆ ಎಂದು ಖಾಸಗಿವಾಹಿನಿಯೊಂದು ವರದಿ ಮಾಡಿದೆ.
ಕೊಡಗಿಗೆ ಈಗಾಗಲೇ ಅಪಾರ ಪ್ರಮಾಣದ ಅಗತ್ಯ ವಸ್ತುಗಳು, ಸಾಮಗ್ರಿಗಳು ತಲುಪಿವೆ. ರಾಜ್ಯದ ಮೂಲೆ ಮೂಲೆಗಳಿಂದ ನೆರವು ಹರಿದುಬಂದಿದೆ.






