ಟೀ ಸರ್ವ್ ಮಾಡೋದು ಯಾವ ಮಹಾ ವಿದ್ಯೆ…? ಇದೇನು ಅರ್ಥವಾಗದ ಸೈನ್ಸಾ? ಮ್ಯಾಥ್ಸಾ? ಏನೂ ಅಲ್ಲ…! ಆದರೆ, ಈತ ಟೀ ಸರ್ವ್ ಮಾಡೋದನ್ನು ನೋಡಿದ್ರೆ ನೀವು ಸಿಕ್ಕಾಪಟ್ಟೆ ಕನ್ ಫ್ಯೂಸ್ ಆಗ್ತೀರಿ…!
https://twitter.com/meghamohan/status/1038734094824337408
ಕೇರಳದ ಪನ್ನಾನಿಯಲ್ಲಿರುವ ದಿ ಚಪಾತಿ ಫ್ಯಾಕ್ಟರಿಯಲ್ಲಿ ಕಂಡ ದೃಶ್ಯವಿದು. ಗ್ಲಾಸ್ ನಲ್ಲಿ ಟೀ ಡಿಕಾಕ್ಷನ್ ಮತ್ತು ಹಾಲು ಹಾಕಿಟ್ಟಿದ್ದಾರೆ. ಅದನ್ನು ಸರ್ವರ್ ಮಿಕ್ಸ್ ಮಾಡಿ ಸರ್ವ್ ಮಾಡೋ ಕ್ರಮವೇ ಅತ್ಯಾದ್ಭುತ..ಅತ್ಯಾಕರ್ಷಕ. ಈತನ ಈ ಟ್ರಿಕ್ ನೀವು ನೋಡಲೇ ಬೇಕು. ಅದನ್ನು ಅಕ್ಷರಗಳಲ್ಲಿ ವರ್ಣಿಸೋಕೆ ಅಸಾಧ್ಯ.
