ಪ್ರಿಯ ಓದುಗರೇ.. ಮೊದಲಿಗೆ ಒಂದು ವಿಷ್ಯವನ್ನ ಸ್ಪಷ್ಟ ಪಡಿಸಿಬಿಡ್ತೀವೆ.. ಅದೇನಂದ್ರೆ ನೀವು ಮೇಲೆ ಓದಿದ ಮುಖ್ಯ ಹಣೆಬರಹ ಅರ್ಥತ್ ಹೆಡ್‍ಲೈನ್ ನೂರಕ್ಕೆ ನೂರರಷ್ಟು ಸತ್ಯವಾದದ್ದು.. ಅಂದಹಾಗೆ ಈ ಶಿಕ್ಷಕಿಯ ಹೆಸರು ಹೆಸರು ಅಲೆಕ್ಸಾಂಡ್ರಿಯ ವೆರ ಅಂತ..
ಟೆಕ್ಸನ್ ಹೆಸರಿನ ಶಾಲೆಯಲ್ಲಿ ಇಂಗ್ಲೀಷ್ ಹೇಳಿಕೊಡಬೇಕಾದ ಈಕೆ ತನ್ನದೆ ಶಾಲೆ 13 ವರ್ಷದ ಬಾಲಕನಿಗೆ ಸರಸವನ್ನ ಕಲಿಸಿದ್ದಾಳೆ.. ಒಮ್ಮೆ ಈತನನ್ನ ಮನೆಗೆ ಬಿಡೋಕೆ ಹೋಗಿದ್ದ ಸಂದರ್ಭದಲ್ಲಿ ಈ ಇಬ್ಬರ ನಡುವೆ ದೈಹಿಕ ಸಂಪರ್ಕವಾಗಿದೆ..
ಇದೆ ಮುಂದೆ ಚಾಳಿಯಾಗಿ ಬದಲಾಗಿ 13ವರ್ಷದ ಬಾಲಕನ ಕಡೆಯಿಂದ ಈಕೆ ಗರ್ಭವತಿಯಾಗಿದ್ದಾಳೆ.. ಸದ್ಯಕ್ಕೆ ಈಕೆ ತಲೆ ಮರೆಸಿಕೊಂಡಿದ್ದು ಈಕೆಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.. ಬಾಲಕನನ್ನ ತನ್ನ ಲೈಂಗಿಕ ಆಸಕ್ತಿಗೆ ದುರುಪಯೋಗ ಪಡೆಸಿಕೊಂಡಿರೋದ್ರಿಂದ ಈಕೆಯನ್ನ ಪೊಲೀಸ್‍ರು ದುರ್ಬಿನು ಹಾಕಿಕೊಂಡು ಹುಡುಕ್ತ ಇದ್ದಾರೆ..
POPULAR STORIES :
ಈ ಬಾರಿ ಎಷ್ಟು ವೀಕ್ಷಕರು ಐಪಿಎಲ್ ನೋಡಿದರು ಗೊತ್ತಾ..? ಮುಂದಿನ ಐಪಿಎಲ್ ಸರಣಿ ಯಾವ ಟಿವಿ ಪಾಲಾಗಲಿದೆ..?
ಪ್ರೀತಿಸಿದ ಹುಡುಗನ ನೆನಪಲ್ಲಿ..! ಇದು ನನ್ನೊಬ್ಬಳ ಕತೆಯಲ್ಲ, ಹುಡುಗಿಯರ ವ್ಯಥೆ!
ಐದು ಕೋಟಿ ಡೀಲ್ ರಹಸ್ಯ..! ಬೆಕ್ಕು ಕಣ್ಣು ಬಿಟ್ಟು ಹಾಲು ಕುಡಿದಿದೆ..!?
ಚರ್ಚ್ ಮೆಟ್ಟಿಲಿನ ಮೇಲೆ ಸೆಕ್ಸ್ ಮಾಡುವಂತಿಲ್ಲ..! ನಾಯಿಯನ್ನು ತಮಾಷೆ ಮಾಡಿದ್ರೇ ಜೈಲೂಟ ಫ್ರೀ..!!
ಮದ್ವೆಯಾದವ್ರು ಒಂದು ಗ್ಲಾಸ್‍ಗಿಂತ ಹೆಚ್ಚು ವೈನ್ ಸೇವಿಸುವಂತಿಲ್ಲ..! ಬಬಲ್ ಗಮ್ ಅಗಿದರೇ ಶಿಕ್ಷೆ ಗ್ಯಾರಂಟಿ..!
ನಮ್ಮ ಕ್ರಿಕೆಟರ್ಸ್ ಎಷ್ಟು ಸಂಬಳ ಪಡಿತಾರೆ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ..
ತಮಾಷೆ ಮಾಡಲು ಹೋಗಿ ಗುಂಡಿಟ್ಟು ಕೊಂದೇಬಿಟ್ಟ..! ಸಿಸಿಟಿವಿಯಲ್ಲಿ ಸೆರೆಯಾಯ್ತು ಲೈವ್ ಮರ್ಡರ್..!
ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!