ಚೆನ್ನೈನ 120 ರೂಪಾಯಿಗೂ, ಬೆಂಗಳೂರಿನ 480 ರೂಪಾಯಿಗೂ ಅಜಗಜಾಂತರ ವ್ಯತ್ಯಾಸ..!

1
94

PVr-kirik

 

ನಾವು ಕೇಳ್ತಿರೋದು ಈ ಮಹಾನ್ ವ್ಯತ್ಯಾಸ ಯಾಕೆ ಅಂತ…?
ಮೇಲಿರೋದು ಚೆನ್ನೈನ ಪಿವಿಆರ್ ಹಾಗೂ ಬೆಂಗಳೂರಿನ ವೈಟ್ ಫೀಲ್ಡ್ ಪಿವಿಆರ್ನ ಸೀಟ್ ಸ್ಕ್ರೀನ್ ಶಾಟ್..
ಎರಡೂ ಕಡೆ ಒಂದೇ ಸಿನಿಮಾಗೆ ಟಿಕೆಟ್ ಬುಕ್ ಮಾಡಲಾಗಿದೆ..
ಚೆನ್ನೈನಲ್ಲಿ ಮೊದಲ ಎರಡು ಸಾಲುಗಳ ಟಿಕೆಟ್ ಬೆಲೆ ಕೇವಲ ಹತ್ತು ರೂಪಾಯಿ..! ಆದ್ರೆ ಬೆಂಗಳೂರಿನ ಪಿವಿಆರ್ ನಲ್ಲಿ ಟಿಕೆಟ್ ದರ ಆರಂಭವಾಗೋದೇ 320 ರೂಪಾಯಿಯಿಂದ..!
ಎರಡೂ ಸಿನಿಮಾ ಹಾಲ್ ಗಳು ಪಿವಿಆರ್ ಆಗಿದ್ದು, ಎರಡರಲ್ಲೂ ಸಮಾನ ಸೀಟುಗಳಿವೆ…!
ಸಿ ಸಾಲಿನಿಂದ ಎನ್ ಸಾಲಿನವೆರೆಗೆ ಚೆನ್ನೈನಲ್ಲಿ ಟಿಕೆಟ್ ದರ ಕೇವಲ 120 ರೂಪಾಯಿ..!
ಅದೇ ಬೆಂಗಳೂರಿನಲ್ಲಿ ಎ ಯಿಂದ ಕೆ ವರೆಗೆ 320 ರೂಪಾಯಿ, ಎಲ್ ಸಾಲಿಗೆ 360 ರೂಪಾಯಿ, ಹಿಂದಿನ ಎರಡು ಸಾಲಿಗಳಿಗೆ ಗೋಲ್ಡ್ ಹೆಸರಿನಲ್ಲಿ 480 ರೂಪಾಯಿ..!
ಚೆನ್ನೈನ 120 ರೂಪಾಯಿಗೂ, ಬೆಂಗಳೂರಿನ 480 ರೂಪಾಯಿಗೂ ಅಜಗಜಾಂತರ ವ್ಯತ್ಯಾಸ..!
ಬೆಂಗಳೂರಿಗೊಂದು ನ್ಯಾಯ, ಚೆನ್ನೈಗೊಂದು ನ್ಯಾಯ ಯಾಕೆ…?

Facebook : Kirik keerthi ಕಿರಿಕ್ ಕೀರ್ತಿ

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

ಕನ್ನಡಿಗರು ನೋಡಲೇಬೇಕಾದ ಕಿರುಚಿತ್ರ `ಪ್ರೆಸೆಂಟ್ ಸಾರ್’ ಕನ್ನಡದ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ..!

ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!

ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!

ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!

ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….

ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!

1 COMMENT

LEAVE A REPLY

Please enter your comment!
Please enter your name here