ಶುಭಕೋರಿದ ಟೀಂ ಇಂಡಿಯಾ ಆಟಗಾರರು

admin
0 Min Read

ಭಾರತ ಕ್ರಿಕೆಟ್ ತಂಡದ ಆಟಗಾರರು ದೇಶದ ಜನತೆಗೆ 72ನೇ ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಕೋರಿದ್ದಾರೆ.
ಕ್ಯಾಪ್ಟನ್ ವಿರಾಟ್ ಕೊಹ್ಲಿ, 4 ದಿನ ಮುಂಚೆಯೇ ವೇಷಭೂಷಣ್ ಅಭಿಯಾನದ ಮೂಲಕ ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಸಲ್ಲಿಸಿದ್ದರು.
ಶಿಖರ್ ಧವನ್ , ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಚೇತೇಶ್ವರ ಪೂಜರ, ಭುವನೇಶ್ವರ್ ಕುಮಾರ್ ಮತ್ತಿತರರು ಶುಭ ಕೋರಿದ್ದಾರೆ. ಅದನ್ನು ನೀವಿಲ್ಲಿ ನೋಡಿ.

 

https://www.instagram.com/p/BmfOVIYgqMi/?utm_source=ig_embed&utm_campaign=embed_loading_state_control

Share This Article
Leave a Comment