No menu items!
4.8 C
Munich
Saturday, May 2, 2026

ದುಬೈನಲ್ಲಿ ‘ದಿ ವಿಲನ್’ ಘರ್ಜನೆ

Must read

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ವಿಲನ್’ ದುಬೈನಲ್ಲಿಯೂ ಘರ್ಜಿಸೋಕೆ ರೆಡಿಯಾಗಿದೆ.

‘ದಿ ವಿಲನ್​’ ಆಡಿಯೋ ಲಾಂಚ್ ಸಮಾರಂಭವನ್ನು ದುಬೈನಲ್ಲಿ  ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಆಡಿಯೋ ಲಾಂಚ್​ ಬೆಂಗಳೂರಿಗೆ ಶಿಫ್ಟ್ ಆಗಿದೆ. ಇದೇ 19ರಂದು ಬೆಂಗಳೂರಿನಲ್ಲಿ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಇದಲ್ಲದೆ ದುಬೈನಲ್ಲೂ ವಿಶೇಷ ಕಾರ್ಯಕ್ರಮ ನಡೆಸಲು ನಿರ್ದೇಶಕ  ಪ್ರೇಮ್ ​ ಪ್ಲಾನ್ ಮಾಡಿದ್ದಾರೆ.

‘ಇತರೆ ಭಾಷೆಗಳಿಗಿಂತ ನಾವೇನು ಕಡಿಮೆ ಇಲ್ಲ ಎಂಬುದನ್ನು ತೋರಿಸೋದು ಚಿತ್ರತಂಡದ ಉದ್ದೇಶ. ಬುರ್ಜ್​ ಖಲೀಫಾದಲ್ಲಿ ಕಾರ್ಯಕ್ರಮ ನಡೆಯಲಿದೆ. ಯಾವಾಗ ಕಾರ್ಯಕ್ರಮ ನಡೆಯಲಿದೆ ಎಂಬುದನ್ನು ಪ್ರೇಮ್ ಶೀಘ್ರದಲ್ಲೇ ತಿಳಿಸಲಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article