ಕೆಲ ಮುಸ್ಲೀಮರು ತಲಾಕ್ ಅನ್ನು ಟ್ರೆಂಡ್ ಮಾಡಿಕೊಂಡಿದ್ದಾರೆ. ಕುರಾನ್ ಪ್ರಕಾರವಾಗಿಯೇ ಹೋದರೂ ತಲಾಕ್ ಅಷ್ಟು ಸುಲಭವಾಗಿಲ್ಲ. ನಮ್ಮ ಕಾನೂನಿನಲ್ಲೂ ಡಿವೋರ್ಸ್‍ಗೆ ಅದರದ್ದೇ ಕಟ್ಟುನಿಟ್ಟಾದ ಕ್ರಮಗಳಿವೆ. ಆದರೆ ಇತ್ತೀಚೆಗೆ ಕೆಲ ಮುಸ್ಲೀಮರು ಫೋನ್, ಇ-ಮೇಲ್, ಎಸ್ಸೆಮ್ಮೆಸ್ ಮೂಲಕ ತಲಾಕ್ ಹೇಳುವ ಸಂಪ್ರಾದಾಯ ರೂಢಿಸಿಕೊಂಡಿದ್ದಾರೆ. ಪತ-ಸತಿ ಇಷ್ಟವಗದಿದ್ದರೇ ಬೆರಳ ತುದಿಯಲ್ಲಿ ಟೈಪ್ ಮಾಡಿ, ಫೋನ್ ಮೂಲಕ ಮೂರು ಬಾರಿ ತಲಾಕ್ ಎಂದುಬಿಟ್ಟರೇ ವಿವಾಹ ವಿಚ್ಛೇದನವಾದಂತೆ ಲೆಕ್ಕ. ಇದು ಯಾವ ಜಂಗ್ಲಿ ನ್ಯಾಯವೋ ಗೊತ್ತಾಗುತ್ತಿಲ್ಲ. ಹಾಗಾಗಿಯೇ ಪ್ರಪ್ರಥಮ ಬಾರಿಗೆ ಭಾರತದ ಪುರುಷರು-ಮಹಿಳೆಯರು ತ್ರಿವಳಿ ತಲಾಕ್ ವಿರುದ್ಧ ಅಭಿಯಾನ ಮಾಡುತ್ತಿದ್ದಾರೆ. ಈ ತೆರನಾದ ತಲಾಕ್ ನಿಷೇಧಕ್ಕೆ ಮನವಿ ಮಾಡಿದ್ದಾರೆ.
POPULAR STORIES :
ಪೊಲೀಸರು ಮನುಷ್ಯರಲ್ವಾ..!? ಪ್ರತಿಯೊಬ್ಬರೂ ಓದಲೇಬೇಕಾದ ವರದಿ..!
ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!
ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?
ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!
ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!
ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?
ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?
ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?