ಸಾಕಿದ ಹುಲಿಯೇ ತರಬೇತುದಾರನನ್ನು ಕೊಂದಿತು

admin
0 Min Read

ಹುಲಿಯೊಂದು ತನ್ನ ಸಾಕಿದ ತರಬೇತು ದಾರನ ಮೇಲೆಯೇ ದಾಳಿ ನಡೆಸಿ, ಕೊಲೆ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದೆ.

ಫುಝೌ ಮೃಗಾಲಯದಲ್ಲಿ ಈ ಘಟನೆ ನಡೆದಿದೆ. ವೂ ತಾನೇ ಸಾಕಿದ ಹುಲಿಗೆ ಬಲಿಯಾದವರು.
ವೂ ಪ್ರಾಣಿಗಳಿಗೆ ತರಬೇತಿ ನೀಡಲು ಬಳಸುವ ಬೋನಿನೊಳಗೆ ಇರುವಾಗ ಹುಲಿ ಇದ್ದಕ್ಕಿದ್ದಂತೆ ದಾಳಿ ಮಾಡಿದೆ. ಮಾನವನ ಒಡನಾಟದಲ್ಲೇ ಇದ್ದ ಹುಲಿ ನಡೆಸಿದ ದಾಳಿ ಆತಂಕ ಉಂಟುಮಾಡಿದೆ.

ಘಟನೆಯನ್ನು ಪ್ರತ್ಯಕ್ಷದರ್ಶಿಗಳು ವೀಡಿಯೋ ಮಾಡಿದ್ದಾರೆ.

 

https://www.youtube.com/watch?v=4YHvEvfzDp4&app=desktop

Share This Article
Leave a Comment